ಉ.ಕ ಸುದ್ದಿಜಾಲ ಕೊಪ್ಪಳ :

ಕೊಪ್ಪಳದಲ್ಲಿ ಸುರಿಯುತ್ತಿರುವ ಧಾರಕಾರ ಮಳೆ ಹಳ್ಳ ಕೊಳ್ಳಗಳು ಭರ್ತಿ ಹಿನ್ನೆಲೆ ಹಳ್ಳ ದಾಟುವಾಗ ನಾಲ್ವರು ಕೊಚ್ಚಿಹೋಗಿದ್ದ ನಾಲ್ವರು ಮಹಿಳೆಯರು ಇಂದು ಬೆಳಿಗ್ಗೆ 5:30 ರಿಂದ ಶೋಧ ಕಾರ್ಯ ಆರಂಭ

ಕೊಚ್ಚಿಹೋದವರಲ್ಲಿ ಒಂದು ದೇಹಪತ್ತೆಯಾಗಿತ್ತು. ಇದೀಗ ಮತ್ತೊಂದು ದೇಹ ಪತ್ತೆ ಗಿರಿಜಾ ಎನ್ನುವ ಮಹಿಳೆ ದೇಹ ಪತ್ತೆ ಕೊಪ್ಪಳಯಲಬುರ್ಗಾ ತಾಲ್ಲೂಕಿನ ಸಂಕನೂರ ಗ್ರಾಮದಲ್ಲಿ ನಡೆದಿದ್ದ ಘಟನೆ. ಗ್ರಾಮದ ಭುವನೇಶ್ವರಿ ಪೋಲಿಸಪಾಟೀಲ (35) ಹಾಗೂ ಗಿರಿಜಾ ದೇಹಗಳು ಪತ್ತೆ

ಉಳಿದು ಇಬ್ಬರು ಮಹಿಳೆಯರಿಗಾಗಿ ಶೋಧ ಕಾರ್ಯ ವೀಣಾ ಬಸವನಗೌಡ ಪಾಟೀಲ (20) ಹಾಗೂ ಪವಿತ್ರಾ ಸಿದ್ದಯ್ಯ ಪೋಲಿಸಪಾಟೀಲ (40) ಶೋಧ ಕಾರ್ಯ ಮುಂದುವರೆದಿದೆ. ಪೊಲೀಸ್ ಸಿಬ್ಬಂದಿ ಮತ್ತು ಗ್ರಾಮಸ್ಥರಿಂದ ಚುರುಕು ಶೋಧ ಕಾರ್ಯ.