ಬಳ್ಳಾರಿ :

ಸಾಲಭಾದೆ ತಾಳದೆ ಕಾಲುವೆಗೆ ಬಿದ್ದು ರೈತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ  ಬಳ್ಳಾರಿ ತಾಲೂಕಿನ ಎಂ.ಗೋನಾಳ್ ಗ್ರಾಮದಲ್ಲಿ ನಡೆದಿದೆ.

ಕರಿಬಸಪ್ಪ ಬಾರಿಕರ (34) ಆತ್ಮಹತ್ಯೆ ಮಾಡಿಕೊಂಡ ರೈತ, 5 ಲಕ್ಷ ಸಾಲ ಮಾಡಿಕೊಂಡಿದ್ದ ಕರಿಬಸಪ್ಪ, ಅಕಾಲಿಕ ಮಳೆಗೆ ಬೆಳೆ ನಾಶವಾದ ಹಿನ್ನಲೆ ರೈತ ಆತ್ಮಹತ್ಯೆ ಮೆಣಸಿನಕಾಯಿ, ಭತ್ತ ಬೆಳೆದಿದ್ದ ರೈತ ಅಕಾಲಿಕ ಮಳೆಗೆ ಬೆಳೆಯಲ್ಲ ನಾಶವಾಗಿದೆ. ಬೆಳೆ ನಾಶವಾದ ಹಿನ್ನಲೆ ಮನನೊಂದು ರೈತ ಆತ್ಮಹತ್ಯೆ. ಮೋಕಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.