ಉ.ಕ ಸುದ್ದಿಜಾಲ ಬೆಳಗಾವಿ :

2022-23ನೇ ಸಾಲಿನ ಕಟ್ಟು ನುರಿಸುವ ಹಂಗಾಮು ಪ್ರಾರಂಭವಾಗಿದ್ದು, ಪ್ರತಿ ಮೆ.ಟನ್ ಕಬ್ಬಿಗೆ ಕಬ್ಬಿಗೆ ನಿಗದಿಪಡಿಸಿದ ಎಫ್‌ಆರ‌ಪಿ ದಡದಲ್ಲಿ ದರ ನೀಡುವಂತೆ ಜ ಜಿಲ್ಲೆಯ ಎಲ್ಲ ಸಕ್ಕರೆ ಕಾರ್ಖಾನೆಗಳಿಗೆ ಜಿಲ್ಲಾಧಿಕಾರಿ ನಿತೇಶ  ಪಾಟೀಲ ಆದೇಶ ಹೊರಡಿಸಿದ್ದಾರೆ.

ಚಿಕ್ಕೋಡಿಯ ಅರಿಹಂತ ಶುಗರ್ಸ್ 3,462 ರೂ., ಅಥಣಿ ಶುಗರ್ಸ್ 3,355 ರೂ., ಬೆಳಗಾವಿ ಶುಗರ್ಸ್ ಶುಗರ್ಸ್ 3.526 ರೂ., ಚಿಕ್ಕೋಡಿಯ ಚಿದಾನಂದ ಬಸವಪ್ರಭು ಕೋರ, ಲಿಮಿಟೆಡ್ 3,523 ರೂ. ಗೋಕಾಕ ಲಿಮಿಟೆಡ್ 3,492 ರೂ., ನಿಪ್ಪಾಣಿಯ ಹಾಲಸಿದ್ದನಾಥ ಕಾರ್ಖಾನೆ 3526 ರೂ., ಸವದತ್ತಿಯ ಹರ್ಷ ಶುಗರ್ಸ್ 3,270 ರೂ. ., ಅಥಣಿಯ ರೇಣುಕಾ ಶುಗರ್ಸ್ 3,419 ರೂ., ಸವದತ್ತಿಯ ರೇಣುಕಾ ಶುಗರ್ಸ್ 3,660 ರೂ., ಗೋಕಾಕ ಶುಗರ್ಸ್‌ ಲಿಮಿಟೆಡ್ 3,492 ರೂ., ನಿಪ್ಪಾಣಿಯ ಹಾಲಸಿದ್ಧನಾಥ ಕಾರ್ಖಾನೆ 3526 ರೂ., ಸವದತ್ತಿಯ ಹರ್ಷ ಶುಗರ್ಸ್ 3,270 ರೂ.,

ಹುಕ್ಕೇರಿಯ ಹಿರಣ್ಯಕೇಶಿ ಕಾರ್ಖಾನೆ 3,459 ರೂ., ಅಥಣಿಯ ಕೃಷ್ಣಾ ಎಸ್‌ ಎಸ್‌ಕೆ ಕಾರ್ಖಾನೆ 3,297 ರೂ., ಲೈಲಾ ಶುಗರ್ಸ್ 3,437 ರೂ., ಬೈಲಹೊಂಗಲದ ಮಲ್ಲಪ್ರಭಾ ಎಸ್‌ಎಸ್‌ಕೆ ಕಾರ್ಖಾನೆ 3,416 ರೂ., ರಾಯಬಾಗದ ರೇಣುಕಾ ಶುಗರ್ಸ್ 3,495 ರೂ., ಅಥಣಿಯ ರೇಣುಕಾ ಶುಗರ್ಸ್ 3,419 ರೂ., ಸವದತ್ತಿಯ ರೇಣುಕಾ ಶುಗರ್ಸ್, 3,660 ರೂ., ಗೋಕಾಕದ ಸತೀಶ ಶುಗರ್ಸ್ 3,492 ರೂ.,

ಹುಕ್ಕೇರಿ ಸಂಗಮ ಕಾರ್ಖಾನೆ 3,468 ರೂ., ಖಾನಾಪುರದ ಶಿರಗುಪ್ಪಿ 3,599 ರೂ., ರಾಮದುರ್ಗದ ಶಿವಸಾಗರ ಶುಗರ್ಸ್ 3,355 ರೂ., ಬೈಲಹೊಂಗಲದ ಸೋಮೇಶ್ವರ ಕಾರ್ಖಾನೆ 3,395 ರೂ., ಗೋಕಾಕದ ಸೌಭಾಗ್ಯ ಲಕ್ಷ್ಮೀ ಶುಗರ್ಸ್ 3,325 ರೂ., ಬೆಳಗಾವಿಯ ಮಾರ್ಕಂಡೇಯ ಶುಗರ್ಸ್ 2,821 ರೂ., ಅಥಣಿಯ ಉಗಾರ ಶುಗರ್ಸ್ 3,447 ರೂ., ಚಿಕ್ಕೋಡಿ ವೆಂಕಟೇಶ್ವರ ಪವರ್ ಪ್ರೊಜೆಕ್ಟ್ ಲಿಮಿಟೆಡ್ 3,590 ರೂ. ಹಾಗೂ ಹುಕ್ಕೇರಿಯ ವಿಶ್ವರಾಜ ಶುಗರ್ಸ್ 3,587 ರೂ. ದರ ನಿಗದಿಪಡಿಸಲಾಗಿದೆ.