ಉ.ಕ ಸುದ್ದಿಜಾಲ ಶಿವಮೊಗ್ಗ :

ನಾಗರಹಾವಿಗೆ ಮುತ್ತಿಕ್ಕಲು ಹೋಗಿ ಉರಗ ತಜ್ಞನೊಬ್ಬ ಕಚ್ಚಿಸಿಕೊಂಡ ಘಟನೆ ಭದ್ರಾವತಿಯ ಬೊಮ್ಮನಕಟ್ಟೆಯಲ್ಲಿ ನಿನ್ನೆ ನಡೆದಿದೆ. ಹಾವು ಕಚ್ಚಿಸಿಕೊಂಡ ಉರಗ ತಜ್ಞ ಅಲೆಕ್ಸ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.