ಉ.ಕ ಸುದ್ದಿಜಾಲ ಉತ್ತರ ಕನ್ನಡ :
ದಕ್ಷಿಣ ಭಾರತದ ಶಕ್ತಿಪೀಠ ಮಾರಿಕಾಂಬಾ ಜಾತ್ರೆ ದಿನಾಂಕ ನಿಗದಿಯಾಗಿದ್ದು, ಮಾರ್ಚ್ 15 ರಿಂದ 23 ರವರೆಗೆ ನಡೆಯಲಿರೋ ಜಾತ್ರೆ. ಇಂದು ಸಭೆ ನಡೆಸಿ ದಿನಾಂಕ ನಿಗದಿಪಡಿಸಿದ ಆಡಳಿತ ಮಂಡಳಿ.
ಉತ್ತರ ಕನ್ನಡ ಜಿಲ್ಲೆಯ ಶಿರಸಿ ಮಾರಿಕಾಂಭ ಜಾತ್ರೆಯು ದಕ್ಷಿಣ ಭಾರತದ ಅತಿ ದೊಡ್ಡ ಜಾತ್ರೆ ಅನ್ನೋ ಹೆಗ್ಗಳಿಕೆ ಪಡೆದುಕೊಂಡಿದ್ದು, ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಈ ಒಂದು ಮಾರಿಕಾಂಭ ಜಾತ್ರೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.