ಉ.ಕ ಸುದ್ದಿಜಾಲ ರಾಮನಗರ :

ಸೋಲೂರಿನ ಬಂಡೆ ಮಠದ ಸ್ವಾಮೀಜಿ ಆತ್ಮಹತ್ಯೆ. ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಸೋಲೂರು ಬಳಿ ಇರುವ ಬಂಡೆ ಮಠದಲ್ಲಿ ಘಟನೆ.

ಬಸವಲಿಂಗ ಸ್ವಾಮೀಜಿ (43) ನೇಣಿಗೆ ಶರಣು. ಮಠದ ಜಮೀನು ವಿಚಾರಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ. ಸ್ಥಳಕ್ಕೆ ಸೋಲೂರು ಪೊಲೀಸರು ಭೇಟಿ ಪರಿಶೀಲನೆ. ಸೋಲೂರು ಠಾಣೆಯಲ್ಲಿ ಪ್ರಕರಣ ದಾಖಲು.

ಈ ಸುದ್ದಿ ಓದಿ :

ಆಗೋ ಇಗೋ ಅನ್ನುತ್ತಿದೆ ಬೃಹತ್ ನೀರಿನ ಟ್ಯಾಂಕ್ಭಯದ ಆತಂಕದಲ್ಲಿ ಗ್ರಾಮದ ಜನತೆ – uksuddi https://uksuddi.com/athani-biluva-hantadaliruva-water-tank/#.Y1AN3o35Xf4.whatsapp