ಉ.ಕ ಸುದ್ದಿಜಾಲ ವಿಜಯನಗರ :
ತುಂಬಿದ ಕೊಡ ತುಳಿಕತಲೇ ಪರಾಕ್. ಪ್ರಸಕ್ತ ಸಾಲಿನ ಐತಿಹಾಸಿಕ ಮೈಲಾರಲಿಂಗೇಶ್ವರ ಕಾರ್ಣಿಕ ನುಡಿ. ಮೈಲಾರ ಗ್ರಾಮದ ಹೊರವಲಯದ ಡೆಂಕನಮರಡಿಯಲ್ಲಿ ಬಿಲ್ಲನೇರಿ ಕಾರ್ಣಿಕ ನುಡಿದ ಗೊರವಯ್ಯ ರಾಮಪ್ಪ..
ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ಮೈಲಾರ ಸುಕ್ಷೇತ್ರ.. ಕಾರ್ಣಿಕ ನುಡಿ ಕೇಳಲು ಲಕ್ಷಾಂತರ ಭಕ್ತರು ಭಾಗಿ..
ಐತಿಹಾಸಿಕ ಮೈಲಾರಲಿಂಗೇಶ್ವರ ಕಾರ್ಣಿಕ ನುಡಿ