ಉ.ಕ ಸುದ್ದಿಜಾಲ ಉತ್ತರ ಕನ್ನಡ :
ಚಿರತೆಯೊಂದು ನಾಯಿಯನ್ನ ಹೊತ್ತೊಯ್ದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಮಿರ್ಜಾನ ಗ್ರಾಮದ ರಾಮನಗರದಲ್ಲಿ ಚಿರತೆ ಕಾಟ.
ಮನೆಯ ಮಹಡಿಯ ಮೇಲೆ ಮಲಗಿದ್ದ ನಾಯಿ ಹೊತ್ತೊಯ್ದ ಚಿರತೆ ಅಗೋಸ್ತಿನ್ ಸಾಲೀಸ್ ರೊಡ್ರೀಗಿಸ್ ಎಂಬುವವರ ಮನೆಯ ನಾಯಿ ಹೊತ್ತೊಯ್ದ ಚಿರತೆ.
ಕಳೆದ ಕೆಲ ದಿನಗಳಿಂದ ಅನೇಕ ನಾಯಿ, ಜಾರುವಾರುಗಳನ್ನ ಹೊತ್ತೊಯ್ದ ಚಿರತೆ ಚಿರತೆ ಕಾಣದಿಂದಾಗಿ ಆತಂಕಕ್ಕೆ ಒಳಗಾಗಿರುವ ಮಿರ್ಜಾನದ ರಾಮನಗರ ಜನತೆ.