ಉ.ಕ ಸುದ್ದಿಜಾಲ ಉಡುಪಿ :
ಫ್ಲೈವರ್ ಮೇಲೆ ಇಪ್ಪತ್ತು ನಿಮಿಷ ಸಿಲುಕಿದ ಪ್ರಧಾನಿ ನರೇಂದ್ರ ಮೋದಿ ಪಂಜಾಬ್ ಭೇಟಿ ವೇಳೆ ಭದ್ರತಾ ವೈಫಲ್ಯ ವಿಚಾರ ಉಡುಪಿ ಪೇಜಾವರ ಮಠಾಧೀಶ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಕಳವಳ.
ವೈರಿ ದೇಶದ ಪಕ್ಕದಲ್ಲೇ ಪ್ರಧಾನಿಗೆ ದಿಗ್ಬಂದನ ಹಾಕಲಾಗಿದೆ, ರಾಜ ಯಾರೇ ಇರಲಿ ಈ ತರದ ನಿರ್ಲಕ್ಷ ಸರಿಯಲ್ಲ. ಅಧಿಕಾರದಲ್ಲಿ ರಾಜನನ್ನು ಕಳೆದುಕೊಂಡರೆ ಆಗಬಹುದಾದ ದೊಂಬಿ ಊಹಿಸಲು ಸಾಧ್ಯ. ಇಂತಹ ಘಟನೆ ಮತ್ತೊಮ್ಮೆ ಮರುಕಳಿಸಬಾರದು ಎಂದು ಹೇಳಿದರು.