ಉ.ಕ ಸುದ್ದಿಜಾಲ ಬಾಗಲಕೋಟೆ :

ವೃದ್ದನ ಶವ ಸಾಗಿಸಲು ಡೋಲಿ ಕೊಡಲು ನಿರಾಕರಣೆ, ಸ್ಮಶಾನದಲ್ಲಿ ಹೆಣ ಹೂಳಲೂ ಅವಕಾಶ ಕೊಡದ ಸಮಾಜದ ಹಿರಿಯರು ಬಾಗಲಕೋಟ ಜಿಲ್ಲೆ ಮುಧೋಳ ತಾಲೂಕಿನ ರನ್ನಬೆಳಗಲಿ ಗ್ರಾಮದಲ್ಲಿ ನಡೆದ ಅಮಾನವೀಯ ಘಟನೆ.

ಮಸೀದಿಯಲ್ಲಿ ವಾಗ್ವಾದ, ಥಳಿತ. ಮೃತ ವೃದ್ದನ ಮಗ ವಜೀರ್‌ಗೆ ಥಳಿತ ಹುಸೇನಸಾಬ್ ಹುದ್ದಾರ(90) ಸಾವನ್ನಪ್ಪಿರುವ ವೃದ್ದ ರನ್ನಬೆಳಗಲಿ ಗ್ರಾಮದಲ್ಲೊಂದು ಅಮಾನವೀಯ ಘಟನೆ

ಬಾಗಲಕೋಟೆ ಮುಧೋಳ ತಾಲೂಕಿನ ರನ್ನಬೆಳಗಲಿ ಗ್ರಾಮದಲ್ಲಿ ಬೆಳಗ್ಗೆ 10 ಗಂಟೆಗೆ ಮೃತಪಟ್ಟಿರುವ ಹುಸೇನಸಾಬ್ ಶವ ಸಾಗಿಸಲು ಡೋಲಿ ಕೊಡೋದಿಲ್ಲ ಸ್ಮಶಾನದಲ್ಲೂ ಜಾಗ ಕೊಡೋದಿಲ್ಲ ಎಂದು‌ ಕೆಲ ಹಿರಿಯರ ವಾದ.

ಮನೆಯಲ್ಲೇ ಶವ ಇಟ್ಟುಕೊಂಡು ಕೂತ ಹುಸೇನಸಾಬ್ ಕುಟುಂಬಸ್ಥರು ನೀವು ಮುಸ್ಲಿಂ ಸಮಾಜದ ಯಾವುದೇ ಧಾರ್ಮಿಕ ಕಾರ್ಯಕ್ಕೆ ಬರೋದಿಲ್ಲ ಸಮಾಜಕ್ಕೆ ಸಹಕಾರ ನೀಡೋದಿಲ್ಲ. ನಿಮಗೆ ಯಾಕೆ ಡೋಲಿ, ಸ್ಮಶಾನದಲ್ಲಿ ಜಾಗ ಕೊಡಬೇಕೆಂದು ನಿರಾಕರಣೆ

ಸ್ಥಳಕ್ಕೆ ಬಾರದ ಯಾವುದೇ ಅಧಿಕಾರಿಗಳು,ಪೊಲೀಸರು ಮೃತನ ಕುಟುಂಬಸ್ಥರ ಜೊತೆ ಶವ ವಿಚಾರದಲ್ಲಿ ಧಾರ್ಮಿಕ ರಾಜಕೀಯ.