ಉ.ಕ ಸುದ್ದಿಜಾಲ ಬಾಗಲಕೋಟೆ :
ಅಪ್ರಾಪ್ತೆಯ ಮೇಲೆ ಅಪ್ರಾಪ್ತನಿಂದ ಅತ್ಯಾಚಾರ, ಎರಡು ತಿಂಗಳ ಗರ್ಭಿಣಿಯಾದ ಬಾಲಕಿ. ಇಳಕಲ್ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಘಟನೆ. ಇಳಕಲ್ ಗ್ರಾಮೀಣ ಠಾಣೆಯಲ್ಲಿ ಪೊಕ್ಸೊ ಕೇಸ್ ಅಡಿ ಪ್ರಕರಣ ದಾಖಲು.
ಅಪ್ರಾಪ್ತರಿಬ್ಬರು ಈ ಹಿಂದೆ ಮೊರಾರ್ಜಿ ವಸತಿ ಶಾಲೆಯಲ್ಲಿ ಓದುತ್ತಿದ್ದರು. ಕಂದಗಲ್ ಗ್ರಾಮದ ಮೊರಾರ್ಜಿ ವಸತಿ ಶಾಲೆ.
ಇಳಕಲ್ ತಾಲ್ಲೂಕಿನ ಕಂದಗಲ್.
ಅಪ್ರಾಪ್ತೆ ಏಳನೇ ತರಗತಿಯಲ್ಲಿದ್ದಾಗ ಎಂಟನೇ ತರಗತಿ ಓದುತ್ತಿದ್ದ ಅಪ್ರಾಪ್ತ. ಸದ್ಯ ಅಪ್ರಾಪ್ತನಿಗೆ 12 ವರ್ಷ, ಅಪ್ರಾಪ್ತೆಗೆ 16 ವರ್ಷ ವಯಸ್ಸು. ಅಪ್ರಾಪ್ತೆಯ ತಂದೆಯಿಂದ ಅಪ್ರಾಪ್ತನ ವಿರುದ್ಧ ಎಫ್ ಐ ಆರ್.
ಅಪ್ರಾಪ್ತೆಯ ಮೇಲೆ ಅಪ್ರಾಪ್ತನಿಂದ ಅತ್ಯಾಚಾರ, ಎರಡು ತಿಂಗಳ ಗರ್ಭಿಣಿಯಾದ ಬಾಲಕಿ.
