ಉ.ಕ ಸುದ್ದಿಜಾಲ ಬೆಳಗಾವಿ :
ಕಬ್ಬಿನ ದರ ನಿಗದಿಗಾಗಿ ತೀವ್ರಗೊಂಡ ರಾಜ್ಯದ ಕಬ್ಬು ಬೆಳೆಗಾರರ ಹೋರಾಟ ಬೆಳಗಾವಿ ಪ್ರಭಾರಿ ಡಿಸಿ ರಾಹುಲ್ ಶಿಂಧೆ ನೇತೃತ್ವದಲ್ಲಿ ಇಂದು ಮತ್ತೊಂದು ಸಭೆ ಕಬ್ಬು ಬೆಳೆಗಾರರು ಹಾಗೂ ಕಾರ್ಖಾನೆ ಮಾಲೀಕರ ಸಭೆ ನಡೆಸಲಿರುವ ರಾಹುಲ್ ಶಿಂಧೆ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ನಿರ್ದೇಶನ ಮೇರೆಗೆ ಸಭೆ ಆಯೋಜನೆ.
ಇಂದಾದರೂ ನಿಗದಿ ಆಗುತ್ತಾ ಕಬ್ಬಿನ ದರ ನಿಗದಿ ಎಂಬುದೇ ಕುತೂಹಲ, ಈಗಾಗಲೇ ಲಕ್ಷಾಂತರ ಸಂಖ್ಯೆಯಲ್ಲಿ ಕಬ್ಬು ಬೆಳೆಗಾರರ ಜೈಲ್ ಭರೋ ಯಾತ್ರೆ ಗುರ್ಲಾಪುರದಿಂದ ಆರಂಭವಾಗಿರುವ ಜೈಲ್ ಭರೋ ಯಾತ್ರೆ ಗುರ್ಲಾಪುರದಿಂದ ಬೆಳಗಾವಿಹಿಂಡಲಗಾ ಜೈಲಿನವರೆಗೆ ನಡೆಯಲಿರುವ ಪಾದಯಾತ್ರೆ
ರಾಯಭಾಗ ತಾಲೂಕಿನ ಕಬ್ಬೂರವರೆಗೆ ಬಂದಿರುವ
ಮೊದಲ ದಿನದ ಪಾದಯಾತ್ರೆ ರಾಹುಲ್ ಶಿಂಧೆ ನೇತೃತ್ವದಲ್ಲಿ ನಡೆಯುವ ಸಭೆಯಲ್ಲಿ ಚೂನಪ್ಪ ಪೂಜಾರಿ, ಶಶಿಕಾಂತ ಗುರೂಜಿ ಭಾಗಿ. ಎಲ್ಲ ರೈತ ಸಂಘಟನೆಯ ಇಬ್ಬಿಬ್ಬರ ಪದಾಧಿಕಾರಿಗಳಿಗೆ ಸಭೆಗೆ ಆಹ್ವಾನ ಬೆಳಗಾವಿಯ ಖಾಸಗಿ ಜಾಗದಲ್ಲಿ ನಡೆಯಲಿರುವ ಮಹತ್ವದ ಸಭೆಯತ್ತ ಎಲ್ಲರ ಚಿತ್ತ.
