ಉ.ಕ ಸುದ್ದಿಜಾಲ ಬೆಳಗಾವಿ :
ಬೆಳಗಾವಿ ಬಿಮ್ಸ್ ನಲ್ಲಿ ಕೈ ಕೊಟ್ಟ ವಿದ್ಯುತ್. ಇಪ್ಪತ್ತು ನಿಮಿಷಗಳ ಕಾಲ ಕತ್ತಲಲ್ಲಿ ಬಿಮ್ಸ್ ಆಸ್ಪತ್ರೆ ತುರ್ತು ಚಿಕಿತ್ಸಾ ಘಟಕ. ರೋಗಿಗಳಿಗೆ ಮೊಬೈಲ್ ಟಾರ್ಚ್ ಹಿಡಿದು ಚಿಕಿತ್ಸೆ.
ವಿಷ ಕುಡಿದು ಬಂದಿದ್ದ ರೋಗಿಗೆ ಮೊಬೈಲ್ ಟಾರ್ಚ್ ಹಿಡಿದು ಚಿಕಿತ್ಸೆ. ಐಸಿಯುವಿನಲ್ಲೂ ಹೋಗಿದ್ದ ಕರೆಂಟ್ ಶಾಕ್ ಆದ ರೋಗಿಗಳು. ಇಪ್ಪತ್ತು ನಿಮಿಷಗಳ ಕಾಲ ವಿದ್ಯುತ್ ಕಡಿತ ಹಿನ್ನೆಲೆ
ವೈದ್ಯರು ರೋಗಿಗಳ ಪರದಾಟ. ಇಪ್ಪತ್ತು ನಿಮಿಷಗಳ ಬಳಿಕ ವಿದ್ಯುತ್ ಪೂರೈಕೆ.
ಬೆಳಗಾವಿ ಬಿಮ್ಸ್ ನಲ್ಲಿ ಕೈ ಕೊಟ್ಟ ವಿದ್ಯುತ್
