ಉ.ಕ ಸುದ್ದಿಜಾಲ ಬೆಳಗಾವಿ :

ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ರವಿ ಮೇಲೆ ಗುಂಡಿನ ದಾಳಿ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಒಂದು ಸಿಕ್ಕಂತಾಗಿದೆ. ದಾಳಿಗೊಳಗಾದ ಬುಲೆರೋ ವಾಹನದಲ್ಲಿ ಇಂದು ಮತ್ತೊಂದು ಬುಲೇಟ್ ಪತ್ತೆಯಾಗಿದೆ.

ಕೇವಲ ಒಂದು ಸುತ್ತಿನ ಗುಂಡು ಹಾರಿಸಲಾಗಿದೆ ಎಂದು ದೂರು ದಾಖಲು ಮಾಡಿದ್ದ ಪೋಲಿಸರು. ಇಂದು ಪೋಲಿಸ್ ಠಾಣೆ ಮುಂಭಾಗ ವಾಹನ ಓಪನ್ ಮಾಡಿದ್ದಾಗ ಮತ್ತೊಂದು ಬುಲೆಟ್ ಪತ್ತೆಯಾಗಿದೆ.

ಒಂದು ಗುಂಡು ಚಾಲಕನ ಕೈ ಹೊಕ್ಕಿರುವ ಗುಂಡು, ಮತ್ತೊಂದು ವಾಹನದಲ್ಲಿ ಪತ್ತೆ ಪೋಲಿಸರ ನಿರ್ಲಷ್ಯದ ವಿರುದ್ಧ ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ರವಿ ಆಕ್ರೋಶ ವ್ಯಕ್ತಪಡಿಸದ್ದಾನೆ.

ಪಾರದರ್ಶಕ ತನಿಖೆ ಬಗ್ಗೆ ಅನುಮಾನ ವ್ಯಕ್ಯಪಡಿಸಿದ ರವಿ ಕೊಕಿತ್ಕರ್ ಸಂಶಯ ಎರಡು ಸುತ್ತಿನ ಗುಂಡಿನ ದಾಳಿ ನಡೆದಿದೆ ಎಂದು ಹೇಳಿದ್ದರೂ ಕೇಳದ ಫೊಲೀಸರು.

ಎಫ್ಐಆರ್ ನಲ್ಲಿ ಒಂದು ಸುತ್ತಿನ ದಾಳಿ ನಡೆದಿದೆ ಎಂದು ದಾಖಲು ಪೋಲಿಸರ ನಡೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ ರವಿ ಕುಟುಂಬಸ್ಥರು. ಕ್ಯಾಂಪ್ ಪೊಲೀಸ್ ರ ಭೇಟಿ ಮಾಡಿ ಗುಂಡು ಸಿಕ್ಕ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.