ಉ.ಕ ಸುದ್ದಿಜಾಲ ಬೆಳಗಾವಿ :
ಸೆಲ್ಫಿಗಾಗಿ ಬಂದ ಮಹಿಳಾ ಕಾರ್ಯಕರ್ತರನ್ನ ತಳ್ಳಿದ ಡಿಸಿಎಂ, ರಾಹುಲ್ ಗಾಂಧಿ ಬೆಳಗಾವಿ ವಿಮಾನಕ್ಕೆ ಆಗಮಿಸಿದ ಹಿನ್ನಲೆ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಕಾಂಗ್ರೆಸ್ ನಾಯಕರ ಜೊತೆ ಸೆಲ್ಫಿಗಾಗಿ ಮುಗಿಬಿದ್ದ ಮಹಿಳಾ ಕಾರ್ಯಕರ್ತರು.
ಸೆಲ್ಫಿಗಾಗಿ ಬಂದ ಮಹಿಳಾ ಕಾರ್ಯಕರ್ತರನ್ನ ತಳ್ಳಿದ ಡಿಸಿಎಂ
ಸೆಲ್ಫಿಗಾಗಿ ಬಂದ ಮಹಿಳೆಯರನ್ನು ತಳ್ಳಿದ ಡಿಸಿಎಂ ಡಿಕೆ ಶಿವಕುಮಾರ್ ಸಿಎಂ ಹಾಗೂ ಡಿಸಿಎಂ ಜೊತೆ ಸೆಲ್ಫಿಗಾಗಿ ಮುಗಿಬಿದ್ದಿದ್ದ ಮಹಿಳಾ ಕಾರ್ಯಕರ್ತರು ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಘಟನೆ.