ಉ.ಕ ಸುದ್ದಿಜಾಲ ಬೆಳಗಾವಿ :
ಬೆಳಗಾವಿಯಲ್ಲಿ ಸಂಭಾಜಿ ಮೂರ್ತಿ ಅನಾವರಣ ಜಟಾಪಟಿ ಪ್ರಕರಣ. ಛತ್ರಪತಿ ಸಂಭಾಜಿ ಮಹಾರಾಜ ಮೂರ್ತಿ ಅನಾವರಣಕ್ಕೆ ಅನುಮತಿ ನಿರಾಕರಿಸಿದ ಜಿಲ್ಲಾಡಳಿತ. ಬೆಳಗಾವಿ ಜಿಲ್ಲಾಧಿಕಾರಿ ಮಹಮ್ಮದ್ ರೋಷನ್ ರಿಂದ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಣೆ.
ಛತ್ರಪತಿ ಸಂಭಾಜಿ ಮಹಾರಾಜ ಮೂರ್ತಿ ಅನಾವರಣಕ್ಕೆ ಅನುಮತಿ ನಿರಾಕರಿಸಿದ ಜಿಲ್ಲಾಡಳಿತ – ಈ ಬಗ್ಗೆ ಬೆಳಗಾವಿ ಜಿಲ್ಲಾಧಿಕಾರಿ ಮಹಮ್ಮದ್ ರೋಷನ್
ಸಂಭಾಜಿ ಪುತ್ಥಳಿ ಅನಾವರಣ ಸಂಬಂಧಿಸಿದ ಸ್ಥಳೀಯರೊಂದಿಗೆ ಚರ್ಚಿಸಿ ನಿರ್ಧಾರ. ನಾಳೆ ಮೂರ್ತಿ ಅನಾವರಣಕ್ಕೆ ಯಾರು ಬರಬಾರದು ಎಂದು ಡಿಸಿ ಮನವಿ. ನಾಳೆ ಎಲ್ಲರೂ ಅರಾಮಾಗಿ ಮನೆಯಲ್ಲಿ ಇರಬೇಕೆಂದು ಮನವಿ ಮಾಡುತ್ತೇನೆ
ಗ್ರಾಮಸ್ಥರು ಹೇಳಿದ ದಿನಾಂಕದಂದು ಕಾರ್ಯಕ್ರಮ ಮಾಡುತ್ತೇವೆ. ಯಾರ ನಂಬಿಕೆಗೂ ನೋವಾಗದಂತೆ ಜಿಲ್ಲಾಡಳಿತ ಕ್ರಮ ಕೈಗೊಳ್ಳುತ್ತದೆ ಎಂದ ಡಿಸಿ ಮಹಮ್ಮದ್ ರೋಷನ್