ಚಾಮರಾಜನಗರ :

ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟಕ್ಕೆ ಮೂವತ್ತಮೂರು ದಿನಗಳಲ್ಲಿl 2,27,66,834 ರೂಪಾಯಿ ಭಕ್ತರ ಕಾಣಿಕೆ ರೂಪದಲ್ಲಿ ಹಣ ಸಂಗ್ರಹ.

ಕೋಟ್ಯಾಧೀಶ್ವರನಾಗಿ ಮುಂದುವರೆದ ಮಾದಪ್ಪ 57 ಗ್ರಾಂ ಚಿನ್ನ, 3 ಕೆಜಿ 800 ಗ್ರಾಂ ಬೆಳ್ಳಿಯು ಹುಂಡಿಯಲ್ಲಿ ಸಂಗ್ರಹ.‌ ಕಳೆದ ತಿಂಗಳ 26 ರಂದು ಮಾದಪ್ಪನ ಸನ್ನಿಧಿಯಲ್ಲಿ ಹುಂಡಿ ಎಣಿಕೆ ಕಾರ್ಯ ನೆಡೆದಿತ್ತು. ಭಕ್ತರ ಕಾಣಿಕೆ ರೂಪದಲ್ಲಿ ಬಂದ ಕೋಟಿ ಕೋಟಿ ನಗದು ಹಾಗೂ ಚಿನ್ನ ಬೆಳ್ಳಿ. ಮತ್ತೆ ಕೋಟಿ ಒಡೆಯನಾಗಿ ಮುಂದುವರೆದ ಮಲೆಮಹದೇಶ್ವರ.