ಕಾಗವಾಡ :

ಚುನಾವಣೆಯಲ್ಲಿ ಇಬ್ಬರು ಸಮ ಮತ ಪಡೆದ ಅಭ್ಯರ್ಥಿಗಳು ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಶೇಡಬಾಳ ಪಟ್ಟಣ ಪಂಚಾಯತಿ 12 ನೇ ವಾರ್ಡಿನ ಅಭ್ಯರ್ಥಿಗಳು.

12 ನೇ ವಾರ್ಡಿನ ಮಾಲಾಶ್ರೀ ಮನೋಜ ಪವಾರ – 284 ಮತ ಹಾಗೂ ರೋಹಿಣಿ ಪ್ರಕಾಶ ಬಾಳಿ – 284 ಮತ ಪಡೆದುಕೊಂಡ ಹಿನ್ನಲೆ ಇಬ್ಬರ ನಡುವೆ ಟಾಸ್ ಮೂಲಕ ಆಯ್ಕೆ ಪ್ರಕ್ರಿಯೆ ನಡೆದಿದೆ. ಟಾಸ್ ಮೂಲಕ ಗೆದ್ದು ಬಿಗಿದ ರೋಹಿಣಿ ಶೇಡಬಾಳ 12ನೇ ವಾರ್ಡಿನ ಬಿಜೆಪಿ ಅಭ್ಯರ್ಥಿ ರೋಹಿಣಿ ಪ್ರಕಾಶ ಬಾಳಿ ಗೆಲವು ಸಾಧಿಸಿದ್ದಾರೆ.