ಉತ್ತರ ಕರ್ನಾಟಕ ಸುದ್ದಿಜಾಲ ಬೆಳಗಾವಿ :
1) ಹಾರೂಗೇರಿ ಪುರಸಭೆ ಬಿಜೆಪಿ ತೆಕ್ಕೆಗೆ-(23)
Bjp – 15
Cong – 7
Other – 1
2) ಯಕ್ಸಂಬಾ ಪಟ್ಟಣ ಪಂಚಾಯಿತಿ ಕಾಂಗ್ರೆಸ್ ಪಾಲು(17)
Cong – 16
Bjp – 1
3) ಮುನವಳ್ಳಿ ಪುರಸಭೆ ಕಾಂಗ್ರೆಸ್ ತೆಕ್ಕೆಗೆ(23)
Cong -11
Bjp – 10
Other – 2
4) ಎಂ.ಕೆ.ಹುಬ್ಬಳ್ಳಿ ಪಂ.ಪಂಚಾಯಿತಿ ಪಕ್ಷೇತರ ಪಾಲು(14)
Cong – 0
Bjp – 0
Other – 14
5) ಬೋರಗಾಂವ್ ಪಟ್ಟಣ ಪಂಚಾಯಿತಿ ಪಕ್ಷೇತರ ಪಾಲು(17)
Cong – 0
Bjp- 0
Other – 17
6) ಅರಭಾವಿ ಪಟ್ಟಣ ಪಂಚಾಯಿತಿ ಪಕ್ಷೇತರ ಪಾಲು(16)
Bjp – 5
Cong – 0
Other – 11
7) ಕಲ್ಲೋಳಿ ಪಟ್ಟಣ ಪಂಚಾಯಿತಿ ಪಕ್ಷೇತರ ಪಾಲು(16)
Bjp – 5
Cong – 0
Other – 11
8) ನಾಗನೂರ ಪಟ್ಟಣ ಪಂಚಾಯತಿ ಪಕ್ಷೇತರ ಪಾಲು(17)
Bjp – 0
Cong – 0
Other – 17
9) ಶೇಡಬಾಳ ಪಟ್ಟಣ ಪಂಚಾಯಿತಿ ಬಿಜೆಪಿ ತೆಕ್ಕೆಗೆ(16)
Bjp – 11
Cong – 2
Jds – 1
Others – 2
10) ಅಥಣಿ ಪುರಸಭೆ ಕಾಂಗ್ರೆಸ್ ತೆಕ್ಕೆಗೆ(27)
Bjp – 9
Cong – 15
Others – 3
11) ಉಗಾರ್‌ಖುರ್ದ್ ಪುರಸಭೆ ಕಾಂಗ್ರೆಸ್ ಪಾಲು(23)
Bjp – 7
Cong – 11
Others – 5
12) ಕಿತ್ತೂರು ಪಟ್ಟಣ ಪಂಚಾಯಿತಿ ಅತಂತ್ರ(18)
Cong – 5
Bjp – 9
Other – 4
13) ಐನಾಪುರ ಪಟ್ಟಣ ಪಂಚಾಯಿತಿ ಕಾಂಗ್ರೆಸ್ ತೆಕ್ಕೆಗೆ (19)
Bjp – 6
Cong – 13
14) ಮುಗಳಖೋಡ ಪುರಸಭೆ ಬಿಜೆಪಿಗೆ ತೆಕ್ಕೆಗೆ (23)
Bjp – 13
Cong – 4
Others – 6
15) ಚಿಂಚಲಿ ಪಟ್ಟಣ ಪಂಚಾಯಿತಿ ಅತಂತ್ರ ಸ್ಥಿತಿ(19)
Bjp – 6
Cong – 8
Others – 5
16) ಕಂಕಣವಾಡಿ ಪಟ್ಟಣ ಪಂಚಾಯತಿ-17
BJP -12
CONG -5
IND – 0