ಉ.ಕ ಸುದ್ದಿಜಾಲ ಚಿಕ್ಕಬಳ್ಳಾಪುರ :
ಸರ್ಕಾರಿ ಶಾಲೆಯಲ್ಲಿ ಪಾಠ ಮಾಡಿದ ಶಾಸಕ ಪ್ರದೀಪ್ ಈಶ್ವರ್ ಸಾದೇನಹಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಪಾಠ. ಇಂಗ್ಲೀಷ್ ವ್ಯಾಕರಣ ಹಾಗೂ ವಿಜ್ಷಾನದ ಹಲವು ಸೂತ್ರಗಳ ಬಗ್ಗೆ ಪಾಠ.
ಸರ್ಕಾರಿ ಶಾಲೆಯಲ್ಲಿ ಪಾಠ ಮಾಡಿದ ಶಾಸಕ ಪ್ರದೀಪ್ ಈಶ್ವರ್
ವಿದ್ಯಾರ್ಥಿಗಳಿಗೆ ಅರ್ಥವಾಗುವ ರೀತಿಯಲ್ಲಿ ಬ್ಲಾಕ್ ಬೋರ್ಡ್ ಮೇಲೆ ಬರೆದು ಪಾಠ. ಪಾಠದ ಜೊತೆಗೆ ನೀತಿ ಪಾಠವನ್ನೂ ಮಾಡಿದ ಪ್ರದೀಪ್ ಈಶ್ವರ್. ಶಾಲೆಯಲ್ಲಿ ವಿದ್ಯಾರ್ಥಿಗಳ ನಡುವಳಿಕೆ ಹೇಗಿರಬೇಕು. ಶಿಕ್ಷಕರಿಗೆ ಹೇಗೆ ಗೌರವ ಕೊಡಬೇಕು ಅಂತ ನೀತಿ ಪಾಠ.
ಪ್ರದೀಪ್ ಈಶ್ವರ್ ಪಾಠಕ್ಕೆ ಮನಸೋತ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು. ಶಾಲೆಗೆ ಆಗಮಿಸೋದಕ್ಕೂ ಮುನ್ನ ಹೂವಿನ ಸುರಿಮಳೆಗೈದು ಸ್ವಾಗತ ಕೋರಿದ ವಿದ್ಯಾರ್ಥಿಗಳು. ಚಿಕ್ಕಬಳ್ಳಾಪುರ ಜಿಲ್ಲೆ ಮಂಚೇನಹಳ್ಳಿ ತಾಲ್ಲೂಕಿನ ಸಾದೇನಹಳ್ಳಿ ಗ್ರಾಮ.
ನಮ್ಮ ಊರಿಗೆ ನಮ್ಮ ಶಾಸಕ ಹೆಸರಿನಡಿ ಆಗಮಸಿದ್ದ ಶಾಸಕ ಪ್ರದೀಪ್ ಈಶ್ವರ್.