ಧಾರವಾಡ :

ಮನೆಗೆ ಆಕಸ್ಮಿಕ ಬೆಂಕಿ, ವ್ಯಕ್ತಿ ಸಜೀವ ದಹನವಾಗಿರುವ ಹೃದಯ ವಿದ್ರಾವಕ ಘಟನೆ  ಧಾರವಾಡ ನಗರದ ನಗರೇಶ್ವರ ದೇವಸ್ಥಾನ ಬಳಿ ಘಟನೆ ನಡೆದಿದೆ.

ಧಾರವಾಡ ನಗರದ ವಿನಾಯಕ ಚಿನಿವಾಲರ (36) ಸಾವನ್ನಪ್ಪಿದ ವ್ಯಕ್ತಿ, ಕುಡಿದ ಅಮಲಿನಲ್ಲಿ ಮನೆಯಲ್ಲಿ ಮಲಗಿದ್ದ ವಿನಾಯಕ, ಮೇಣದ ಬತ್ತಿ ಹಾಸಿಗೆ ಮೇಲೆ ಇಟ್ಟಿದ್ದ ಕಾರಣ ಮನೆಗೆ ಹತ್ತಿದ ಬೆಂಕಿ ಎಂದು ಮಾಹಿತಿ ತಿಳಿದು ಬಂದಿದೆ. ಸ್ಥಳಕ್ಕೆ ಭೇಟಿ ನೀಡಿದ ಪೋಲೀಸರು ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ