ಉ.ಕ ಸುದ್ದಿಜಾಲ ರಾಯಬಾಗ :
ಆನೆ ತುಳಿತಕ್ಕೆ ಸಾವನಪ್ಪಿದ್ದ ಮಾವುತನ ಸಹಾಯಕ ಅಲಖನೂರ ಕರಿಸಿದ್ದೇಶ್ವಸರ ದೇವಸ್ಥಾನದ ಧೃವ ಎಂಬ ಆನೆಯಿಂದ ಮಾವುತನ ಸಹಾಯಕ ಸಾವು ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಅಲಖನೂರ ಗ್ರಾಮದಲ್ಲಿ ಹೃದಯ ವಿದ್ರಾವಕ ಘಟನೆ ನಡೆದಿದೆ.
ಅಲಖನೂರ ಗ್ರಾಮದ ಧರೆಪ್ಪ ಭೇವನೂರ (32) ಮೃತ ಆನೆ ಮಾವುತನ ಸಹಾಯಕ ಮುಂಜಾನೆ 7 ಗಂಟೆಗೆ ನಡೆದ ಘಟನೆ ನಿನ್ನೆ ರಾತ್ರಿ ದೃವ ಆನೆಗೆ ಮಧ ಬಂದ ಹಾಗೆ ಆಗಿತ್ತು .
ಇಂದು ಬೆಳಿಗ್ಗೆ ಮತ್ತೆ ಮಧ ಬಂದ ಹಿನ್ನಲೆ ಆನೆಗೆ ಮೇವು ಹಾಕಲು ಹೋದಾಗ ಆನೆ ಮಾವುತನ ಸಹಾಯಕನ ಮೇಲೆ ದಾಳಿ 21 ವರ್ಷದ ಗಂಡಾನೆ ಧೃವ ಎಂಬ ಆನೆಯಿಂದ ಕಾಲತುಳಿತ.
ಮೃತ ಧರೆಪ್ಪ ಭೇವನೂರಗೆ ಕಳೆದ 10 ದಿನ ಗಂಡ ಮಗು ಜನಿಸಿದೆ. ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂಧನ ಸ್ಥಳಕ್ಕೆ ಹಾರೂಗೇರಿ ಪೋಲಿಸರು ಬೇಟಿ ನೀಡಿ ಪರಶೀಲನೆ ಹಾರುಗೇರಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.