ಉ.ಕ ಸುದ್ದಿಜಾಲ ಚಿಕ್ಕಬಳ್ಳಾಪುರ :

ದೊಡ್ಡಬಳ್ಳಾಪುರದಲ್ಲಿ ಪಾಠ ಹೇಳಿಕೊಟ್ಟ ಶಿಕ್ಷಕನಿಂದ ಹೀನ ಕೃತ್ಯ.ಬಪಾಠ ಹೇಳಿಕೊಟ್ಟ ವಿಧ್ಯಾರ್ಥಿನಿ ಜೊತೆಗೆ ಶಿಕ್ಷಕ ಎಸ್ಕೇಪ್ಬ ಪ್ರವೀಣ್ (45) ವಿದ್ಯಾರ್ಥಿಯನ್ನ ಕರೆದುಕೊಂಡು ಹೋದ ಶಿಕ್ಷಕ.

ದೊಡ್ಡಬಳ್ಳಾಪುರದ ಶ್ರೀ ಕೊಂಗಾಡಿಯಪ್ಪ ಕಾಲೇಜಿನಲ್ಲಿ ಕನ್ನಡ ಶಿಕ್ಷಕ. ಕಳೆದ 15 ವರ್ಷಗಳಿಂದ ಶಿಕ್ಷಕ ವೃತ್ತಿ ಮಾಡುತ್ತಿರುವ ಕಾಮುಕ ಶಿಕ್ಷಕ ಪ್ರವೀಣ. ಯುವತಿಗೆ ಇದೇ ತಿಂಗಳ 11 ರಂದು ಮದುವೆ ನಿಶ್ಚಯವಾಗಿತ್ತು.

ಮದುವೆ ಇಷ್ಟ ಇಲ್ಲದೆ ಶಿಕ್ಷಕನ ಜೊತೆಯಲ್ಲಿ ಪರಾರಿ. ದೆಹಲಿಗೆ ಹೋಗಿ ವಾಪಸ್ ನಂಜನಗೂಡಿನ ಲಾಡ್ಜ್ ನಲ್ಲಿದ್ದ ಶಿಕ್ಷಕ ಯುವತಿ. ಆಗಸ್ಟ್ 2 ರಂದು ಮನೆ ಬಿಟ್ಟು ಹೋಗಿದ್ದ ಯುವತಿ‌ ಮೊದಲ ಹೆಂಡತಿಗೆ ಡೈವರ್ಸ್ ನೀಡದೆ ಯುವತಿ ಜೊತೆ ಹೋಗಿದ್ದ ಶಿಕ್ಷಕ.

ದೊಡ್ಡಬಳ್ಳಾಪುರ ಮಹಿಳಾ ಪೋಲೀಸ್ ಠಾಣೆಗೆ ದೂರು ನೀಡಿದ ಪತ್ನಿ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದಲ್ಲಿ ಘಟನೆ ನಡೆದಿದೆ.