ಉ.ಕ ಸುದ್ದಿಜಾಲ ಚಿಕ್ಕೋಡಿ :

ಚಿಕ್ಕೋಡಿ ಲೋಕಸಭಾ ಮತಕ್ಷೇತ್ರಗಳಲ್ಲಿ ಸಂಚಾರ ಪ್ರಾಂರಭಿಸಿದ ಚಿಕ್ಕೋಡಿ ಸಂಸದ ಅಣ್ಣಾಸಾಬ ಜೊಲ್ಲೆ ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜನೆ ಇಷ್ಟು ದಿನ ಕಾಣಲು ಸಿಗದ ಸಂಸದ ಅಣ್ಣಾಸಾಬ ಜೊಲ್ಲೆ ಚುನಾವಣೆ ಸಮೀಪಿಸುತ್ತಿದ್ದಂತೆ ವಿವಿಧ ಕಾರ್ಯಕ್ರಮ ಆಯೋಜನೆ.

ಕಳೆದ ತಿಂಗಳ ಹಿಂದಷ್ಟೆ ಟ್ಯಾಲೆಂಟ್ ಕಾರ್ಯಕ್ರಮ ಕೂಡಾ ಆಯೋಜಿಸಿದ ಸಂಸದ ಜೊಲ್ಲೆ ಈಗ ಚಿಕ್ಕೋಡಿ ಲೋಕಸಭಾ ವ್ಯಾಪ್ತಿಯ ಬರುವ ಮತಕ್ಷೇತ್ರದಲ್ಲಿ ಎಂಪಿ‌ ಟ್ರೋಪಿ‌ ಆಯೋಜನೆ, ಚಿಕ್ಕೋಡಿ ಲೋಕಸಭಾ ವ್ಯಾಪ್ತಿಗೆ ಬರುವ ಅಥಣಿ, ಕಾಗವಾಡ, ರಾಯಬಾಗ, ಕುಡಚಿ, ಚಿಕ್ಕೋಡಿ, ನಿಪ್ಪಾಣಿ, ಹುಕ್ಕೇರಿ, ಯಮಕನಮರಡಿ ಮತಕ್ಷೇತ್ರಈ ಎಲ್ಲ ಮತಕ್ಷೇತ್ರದಲ್ಲಿ ಟ್ಯಾಲೆಂಟ್ ಕಾರ್ಯಕ್ರಮ ಹಾಗೂ ಎಂಪಿ ಟ್ರೋಪಿ ನಡೆಸುತ್ತಿರುವ ಚಿಕ್ಕೋಡಿ ಸಂಸದ ಅಣ್ಣಾಸಾಬ ಜೊಲ್ಲೆ .

ಸಂಸದರಿಗೆ ಈಗ ಮತಕ್ಷೇತ್ರದ ಜನರು ನೆನಪಾಯಿತಾ ಎಂದು ಆಕ್ರೋಶ ವ್ಯಕ್ತಪಡಿಸುತ್ತಿರುವ ಸಾರ್ವಜನಿಕರು ಕೇವಲ‌ ನಿಪ್ಪಾಣಿ ಮತಕ್ಷೇತ್ರಕ್ಕೆ‌ ಸೀಮಿತವಾಗಿದ್ದ ಅಣ್ಣಾಸಾಬ ಜೊಲ್ಲೆ ಚಿಕ್ಕೋಡಿ ಲೋಕಸಭಾ ವ್ಯಾಪ್ತಿಗೆ ಬರುವ ಉಳಿದ ಏಳು ಕ್ಷೇತ್ರ ನೆನಪಾಗಿವೆ.

ಸದ್ಯ ಅಥಣಿ ಮತಕ್ಷೇತ್ರದಲ್ಲಿ ಎಂಪಿ ಟ್ರೋಪಿ ಆಯೋಜನೆ‌ಮಾಡಿದ ಸಂಸದ ಅಣ್ಣಾಸಾಬ ಜೊಲ್ಲೆ ಅಥಣಿ ಕ್ಷೇತ್ರದಲ್ಲಿ ನಿರಾಸೆ, ಅಥಣಿ ಕ್ಷೇತ್ರದಲ್ಲಿ ಕಬ್ಬಡ್ಡಿ ಪಂದ್ಯಾವಳಿ ಆಯೋಜನೆ. ಆಟಗಾರರನ್ನು ಬಿಟ್ಟರೆ, ಮೈದಾನಕ್ಕೆ ಬಾರದ ಪ್ರೇಕ್ಷಕರು. ಚಿಕ್ಕೋಡಿ ಸಂಸದ ಅಣ್ಣಸಾಬ್ ಜೊಲ್ಲೆ ಗ್ರೂಪ ವತಿಯಿಂದ ಕಬ್ಬಡಿ ಆಟ ಆಯೋಜನೆ.

ಅಥಣಿ ಪಟ್ಟಣದ ಭೋಜರಾಜ ಕ್ರೀಡಾಂಗಣದಲ್ಲಿ ಕ್ರೀಡೆ ಆಯೋಜನೆ ಅಥಣಿಯಲ್ಲಿ ಅಣ್ಣಸಾಬ್ ಜೊಲ್ಲೆ ಗ್ರೂಪ ನಡೆಸುತ್ತಿರುವ ಆಟಕ್ಕೆ ಪ್ರೇಕ್ಷಕರಿಂದ ನೋ ರೆಸ್ಪಾನ್ಸ್. ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ವಿವಿಧ ಕಾರ್ಯಕ್ರಮ ಆಯೋಜನೆ.