ಉ.ಕ ಸುದ್ದಿಜಾಲ ಕಾಗವಾಡ :
ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕು ವರದಿಗಾರ ಸಿದ್ದಯ್ಯ ಗಂಗಯ್ಯ ಹಿರೇಮಠ ಅವರಿಗೆ ಮತೃ ವಿಯೋಗ.
ಮೋಳೆ ಗ್ರಾಮದ ಶ್ರೀಮತಿ ದುಂಡವ್ವ ಗಂಗಯ್ಯ ಹಿರೇಮಠ. (94) ಅನಾರೋಗ್ಯದಿಂದ ಬುಧವಾರ ಸಾಯಂಕಾಲ ಲಿಂಗೈಕ್ಯರಾಗಿದ್ದು ಬುಧವಾರ ರಾತ್ರಿ ಮೋಳೆ ಗ್ರಾಮದಲ್ಲಿ ಅಂತ್ಯಕ್ರಿಯೆ ನೆರವೆರಲಿದೆ.
ಮೃತರಿಗೆ ಮಗ. ಸೊಸೆಯಂದಿರು. ಮೊಮ್ಮಕ್ಕಳು ಹಾಗೂ ಅಪಾರ ಬಂದು ಬಳಗವನ್ನು ಬಿಟ್ಟು ಅಗಲಿದ್ದಾರೆ.