ಉ.ಕ ಸುದ್ದಿಜಾಲ ಚಿಕ್ಕೋಡಿ :
ಆಹಾರ ಅರಸಿ ನದಿಯಿಂದ ಗ್ರಾಮಕ್ಕೆ ಬಂದ ಮೊಸಳೆ ಕೃಷ್ಣಾ ನದಿಯಿಂದ ತೋಟದ ವಸತಿಗೆ ಆಗಮಿಸಿದ್ದ ಮೊಸಳೆ ಸೆರೆ ಯಡುರವಾಡಿ ಗ್ರಾಮದ ತೋಟದ ವಸತಿಯ ಕಮತ ತೋಟದಲ್ಲಿ 8 ಅಡಿ ಉದ್ದದ ಮೊಸಳೆ ಪ್ರತ್ಯಕ್ಷ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಡೂರವಾಡಿ ಗ್ರಾಮದ ಕಮತ ತೋಟದ ವಸತಿ ಗ್ರಾಮದಲ್ಲಿ ಮೊಸಳೆ ಬರುತ್ತಿದ್ದಂತೆ ಗ್ರಾಮಸ್ಥರಲ್ಲಿ ಆತಂಕ ಹರ ಸಾಹಸ ಪಟ್ಟು ಮೊಸಳೆ ಹಿಡಿದ ಗ್ರಾಮಸ್ಥರು.
ಮೊಸಳೆ ಹಿಡಿದು ಗ್ರಾಮದ ವಿದ್ಯುತ್ ಕಂಬಕ್ಕೆ ಮೊಸಳೆ ಕಟ್ಟಿ ಹಾಕಿದ ಗ್ರಾಮಸ್ಥರು ಬಳಿಕ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ರವಾನೆ ಮೊಸಳೆ ಹಿಡಿದು ಸುರಕ್ಷಿತ ಸ್ಥಳಕ್ಕೆ ಬಿಟ್ಟಿರುವ ಗ್ರಾಮಸ್ಥರು.
ವಿಡಿಯೋ – ಆಹಾರ ಅರಸಿ ನದಿಯಿಂದ ಗ್ರಾಮಕ್ಕೆ ಬಂದ ಮೊಸಳೆ

