ಉ.ಕ ಸುದ್ದಿಜಾಲ ಅಥಣಿ :
ಬಿಗ್ ಬಾಸ್ ಕಂಟೆಸ್ಟೆಂಟ್ ಗೊಲ್ಡ್ ಸುರೇಶ್ ತಂದೆ ನಿಧನದ ಬಗ್ಗೆ ಸುಳ್ಳು ವದಂತಿ. ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ವದಂತಿ. ಗೋಲ್ಡ್ ಸುರೇಶ್ ಅವರ ತಂದೆ ಅರಾಮಾಗಿಯೇ ಇದ್ದಾರೆ. ಅವರಿಗೆ ಏನೂ ಆಗಿಲ್ಲ.
ಬಿಗ್ ಬಾಸ್ ಕಂಟೆಸ್ಟೆಂಟ್ ಗೊಲ್ಡ್ ಸುರೇಶ್ ತಂದೆ ನಿಧನದ ಬಗ್ಗೆ ಸುಳ್ಳು ವದಂತಿ ಬಗ್ಗೆ ಗೊಲ್ ಸುರೇಶ ತಂದೆ ಪ್ರತಿಕ್ರಿಯೆ
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಪಾರ್ಥನಳ್ಳಿ ಗ್ರಾಮದಲ್ಲಿ ಇರುವ ಗೋಲ್ಡ್ ಸುರೇಶ್ ಕುಟುಂಬ ವರ್ಗ. ಬಿಗ್ ಬಾಸ ಮನೆಯಿಂದ ಗೋಲಗಡ ಸುರೇಶ ಹೋರಗೆ ಬಂದ ಹಿನ್ನಲೆ ಗೋಲ್ಡ ಸುರೇಶ ತಂದೆ ಶಿವಗೋಡ ಕಾಶಿರಾಮ ನಾರಪ್ಪಗೋಳ ಪ್ರತಿಕ್ರಿಯೆ ನೀಡಿದ್ದಾರೆ.
ಸುರೇಶ ಮೊಳಕಾಲ ನೋವಿನ ಸಲುವಾಗಿ ಬಿಗ್ ಬಾಸ್ ಬಿಟ್ಟು ಹೊರಗೆ ಬಂದಿರಬೇಕು. ಊರಲ್ಲಿ ಕೂಡಾ ಏನ ಸಮಸ್ಯೆ ಇಲ್ಲ, ಬೆಂಗಳೂರು ಮನೆಯಲ್ಲೂ ಏನೂ ಸಮಸ್ಯೆ ಇಲ್ಲ ಗೊಲ್ಡ ಸುರೇಶ ಬಿಗ್ ಬಾಸ್ ಮನೆಯಿಂದ ಹೊರ ಬಂದ ಹಿನ್ನಲೆ ತಮ್ಮ ಸ್ವ ಗೃಹದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಗೊಲ್ಡ ಸುರೇಶ ಬಿಗ್ ಬಾಸ್ ಮನೆಯಲ್ಲಿ ಒಳ್ಳೆ ಆಟ ಆಡುತ್ತಿದ್ದಾನೆ. ಉ.ಕ ದಲ್ಲಿಯೇ ಸುರೇಶ ಬೇಕಾದವನ ಇದ್ದಾನ. ಸುರೇಶ ಅವರನ್ನ ಬಿಗ್ ಬಾಸ್ ಮನೆಯಿಂದ ಹೊರ ತೆಗೆದಿದ್ದು ಟೈಮ ಸುಮಾರು ಇದೆ ಅನಿಸುತ್ತೆ
ಸುರೇಶ ಕಾಲ ನೋವಿನಿಂದ ಒಂದ ವೇಳೆ ಹೋರಗ ತಗೆದಿರಬೇಕು, ಏನು ಸಮಸ್ಯೆ ಇಲ್ಲ. ಮತ್ತೆ ಕಾಲು ನೋವು ಕಡಿಮೆ ಆದ ಮೇಲೆ ಬಿಗ್ ಬಾಸ್ ಮನೆಗೆ ಹೋಗಬಹುದು, ಮತ್ತೆ ಮರಳಿ ಹೋಗಿ ಆಟವಾಡಬಹುದು ಅಂತಾ ದೇವರಲ್ಲಿ ಬೇಡಿಕೊಳ್ಳುತ್ತೇನೆ.
ಗೋಲ್ಡ ಸುರೇಶ ಸಹೋದರ ಕೂಡಟ ಪ್ರತಿಕ್ರಿಯೆ ನೀಡಿದ್ದಾರೆ ಸುರೇಶ ಚನ್ನಾಗಿ ಆಡಿತ್ತಿದ್ದಾನೆ, ಏನೂ ತೊಂದರೆ ಇಲ್ಲಮ ಗೊಲ್ಡ ಸುರೇಶ ಹಾಗೂ ಹನಮಂತ ಚನ್ನಾಗಿ ಆಡುತ್ತಿದ್ದಾರೆ
ಓಟಿಂಗ್ ಅಲ್ಲೂ ಕೂಡಾ ಸುರೇಶ ಮುಂದ ಇದ್ದಾರೆ ಅಂತಾ ಜನ ಹೇಳತ್ತಿದ್ದಾರೆ. ಗೋಲ್ಡ ಸುರೇಶ ಬಿಗ್ ಬಾಸ್ ಮನೆಗೆ ಹೋಗಿದ್ದ ಉ.ಕ ಜನರಿಗೆ ಖುಷಿ ಆಗಿದೆ ಎಂದಿದ್ದಾರೆ.