ಉ.ಕ ಸುದ್ದಿಜಾಲ ಚಿಕ್ಕೋಡಿ :
ಬೆಳಗಾವಿಯಲ್ಲೂ ಸದ್ದು ಮಾಡಿದ ವಕ್ಫ್ ಬೋರ್ಡ ಪ್ರಕರಣ ಚಿಕ್ಕೋಡಿ ರೈತನಿಗೆ ಶಾಕ್ ನೀಡಿದ ವಕ್ಫ್ ಬೋರ್ಡ ರೈತ ಅಪ್ಪಾಸಿಂಗ್ ರಜಪೂತ ಜಮೀನಿಗೆ ವಕ್ಫ್ ವಕ್ರ ದೃಷ್ಟಿ
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಗ್ರಾಮದ ರೈತನ ಪಹಣಿ ಪತ್ರದಲ್ಲಿ ವಕ್ಫ್ ಹೆಸರು ಕಂಡು ದಂಗಾದ ರೈತ ಪಹಣಿಯಲ್ಲಿ ಭೀಮಾಸಿಂಗ್, ಸಂತೋಷ,ಉಮೇಶ ಹಾಗೂ ಅಪ್ಪಾಸಿಂಗ್ ರಜಪೂತ ಹೆಸರಿನ ಜಂಟಿ ಪಹಣಿ ಪತ್ರ
ಐದು ಎಕರೆ ಜಮೀನಿನಲ್ಲಿ ವಕ್ಫ್ ಹೆಸರು ಬೆಳಗಾವಿ ರೈತರಲ್ಲಿ ಆತಂಕ ಸೃಷ್ಟಿ ಮಾಡಿದ ಪಹಣಿ ಪತ್ರ. ಸದ್ಯ ಅಪ್ಪಾಸಿಂಗ್ ರಜಪೂತ ಜಮೀನಿನ ಪಹಣಿ ಸಾಮಾಜಿಕ ಜಾಲತಾಣಗಳಲ್ಲಿ ಹರದಾಡುತ್ತಿದೆ.