ಉ.ಕ ಸುದ್ದಿಜಾಲ ಕಾಗವಾಡ :

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ರೈತರಿಗೆ ವಕ್ಫ್ ಶಾಕ್ ಹಿನ್ನಲೆ ಕಾಗವಾಡ ತಾಲೂಕಿನ ರೈತರ ಜಮೀನಿಗೂ ವಕ್ಫ್ ಛಾಯೆ ಶೇಡಬಾಳ‌ ಗ್ರಾಮದ ರೈತರ ಜಮೀನಿಗೂ ವಕ್ಫ್ ಹೆಸರು

ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಶೇಡಬಾಳ ಗ್ರಾಮದ ರೈತರು ಶಾಕ್ ಅಶೋಕ ಕೋಳಿ ಎಂಬಾತ ರೈತನ ಜಮೀನಿನ ಪಹಣಿಯಲ್ಲಿ ವಕ್ಫ್ ಹೆಸರು ಸುಮಾರು 1 ಎಕರೆ 5 ಗುಂಟೆ ಜಮೀನು ಹೊಂದಿರುವ ಬಡ ರೈತ.

ಇನ್ನೂ ಮಹಾದೇವಿ ಪ್ರಕಾಶ ಬಡಿಗೇರ್ ಎಂಬಾತ ಮಹಿಳೆ ಜಮೀನಿಗೂ ವಕ್ಫ್. ಶೇಡಬಾಳ ಗ್ರಾಮದ ಮಹಿಳೆಯಾದ ಮಹಾದೇವಿ ಜಮೀನಿನ ಸುಮಾರು 2 ಏಕರೆಯ ಜಂಟಿ ಮಾಲಿಕರೊಂದಿಗೆ ಜಮೀನು ಹೊಂದಿರುವ ಮಹಾದೇವಿ.

ಬೆಳಗಾವಿ ಜಿಲ್ಲೆಯಲ್ಲಿ ವಕ್ಫ್ ಹೆಸರಿನ ಮಾಹಿತಿ ಕಲೆ‌ ಹಾಕಲು ಮುಂದಾದ ರೈತರು.