ಉ.ಕ ಸುದ್ದಿಜಾಲ ಚಿಕ್ಕೋಡಿ :
ಕಾಲೇಜು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ. ಕಾಲೇಜು ಉಪನ್ಯಾಸಕನಿಗೆ ಪೋಷಕರು ಹಾಗೂ ಸಾರ್ವಜನಿಕರಿಂದ ಥಳಿತ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದ ಆರ್.ಡಿ ಮಹಾವಿದ್ಯಾಲಯದಲ್ಲಿ ಘಟನೆ.
ಅಥಿತಿ ಉಪನ್ಯಾಸಕನಾಗಿ ಕಾರ್ಯನಿರ್ವಹಿಸುತ್ತಿದ್ದ ಉಪನ್ಯಾಸಕ ರಾಹುಲ್ ಓತಾರೆ ಎಂಬ ಉಪನ್ಯಾಸಕನಿಂದ ಅಸಭ್ಯ ವರ್ತನೆ. ಉಪನ್ಯಾಸಕನ ಕಿರುಕುಳದ ಬಗ್ಗೆ ಪೋಷಕರಿಗೆ ಮಾಹಿತಿ ನೀಡಿದ್ದ ವಿದ್ಯಾರ್ಥಿನಿ. ಉಪನ್ಯಾಕನ ವರ್ತನೆ ತಿಳಿದ ಬಳಿಕ ತತಕ್ಷವೇ ಕರ್ತವ್ಯದಿಂದ ವಜಾಗೊಳಿಸಿದ ಆಡಳಿತ ಮಂಡಳಿ.
ಸ್ಥಳಕ್ಕೆ ಚಿಕ್ಕೋಡಿ ಪೊಲೀಸರ ಭೇಟಿ, ಪರಿಶೀಲನೆ. ಕಾಮುಕ ಉಪನ್ಯಾಸಕನನ್ಯು ವಶಕ್ಕೆ ಪಡೆದ ಪೊಲೀಸರು.