ಉ.ಕ ಸುದ್ದಿಜಾಲ ಚಿತ್ರದುರ್ಗ :

ನನಗೆ ಲಸಿಕೆ ಬೇಡ ಎಂದು ಮನೆ ಚಾವಣಿ ಏರಿ ಕುಳಿತ ಯುವಕ, ಆರೋಗ್ಯ ಸಿಬ್ಬಂದಿ ನೋಡುತ್ತಿದ್ದಂತೆ ಮನೆ ಮೇಲೆ ಚಾವಣಿ ಏರಿದ ಭೂಪ ಒಂದೇ ಒಂದು ಲಸಿಕೆ ಪಡೆಯದೆ ಯುವಕನ ಹಠ ಮಾಡಿ ಮನೆ ಮೇಲೆ ಕುಳಿತಿರುವ ವಿಡಿಯೋ ವೈರಲ್

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಬಳಿಯ ದೇವರಹಳ್ಳಿ ಗ್ರಾಮದಲ್ಲಿ ಘಟನೆ. ಗ್ರಾಮದ ಮಂಜುನಾಥ್ ಎಂಬು ಯುವಕನಿಂದ ಲಸಿಕೆ ಹಾಕಿಸಿಕೊಳ್ಳಲು ಭಯಪಟ್ಟು ರಂಪಾಟ ತಹಶೀಲ್ದಾರ್ ರಘುಮೂರ್ತಿ ಮನವಿಗೂ ಬಗ್ಗದ ಯುವಕ. ಗ್ರಾಮಸ್ಥರು ಎಷ್ಟೇ ಕೇಳಿಕೊಂಡರು ಛಾವಣಿಯಿಂದ ಇಳಿಯದ ಮಂಜುನಾಥ ವ್ಯಾಕ್ಸಿನ್ ಹಾಕೊಂಡು ಯಾರು ಉದ್ದಾರ ಆಗಿಲ್ಲ. ನಂಗೆ ಬೇಡವೇ ಬೇಡ ನೀವ್ ಇಲ್ಲಿಂದ ಹೋಗಿ ನೂರಾರು ಗ್ರಾಮಸ್ಥರು ಇಳಿದು ಬಾ ಎಂದರು ಬಾರದ ಯುವಕ. ಯುವಕನ ವರ್ತನೆಗೆ ಆರೋಗ್ಯ ಸಿಬ್ಬಂದಿಗಳು ಹೈರಾಣ.