ಧಾರವಾಡ :
ಚಿತ್ರಮಂದಿರಗಳಲ್ಲಿ ಅಗಲಿದ ಅಪ್ಪುಗೆ ಶ್ರದ್ದಾಂಜಲಿ ಹಿನ್ನೆಲೆ, ಪುಷ್ಪ ನಮನ ಸಲ್ಲಿಸಿ ಅಜ್ಜಿಯ ಕಣ್ಣೀರು. ಧಾರವಾಡದ ಪದ್ಮ ಥಿಯೇಟರ್ ನಲ್ಲಿ ಪುನೀತ್ ಭಾವಚಿತ್ರಕ್ಕೆ ಪುಷ್ಪ ನಮನ ಜಿಲ್ಲಾ ಚಿತ್ರ ಮಂದಿರಗಳ ಮಾಲೀಕರ ಸಂಘ ಸೇರಿ ಅಭಿಮಾನಿಗಳಿಂದ ಪುಷ್ಪ ನಮನ. ಅಗಲಿದ ಅಪ್ಪು ನೆನೆದು ಬಿಕ್ಕಿ ಬಿಕ್ಕಿ ಅತ್ತ ಅಜ್ಜಿ. ಎಲ್ಲರಿಗೂ ಬೇಕಾಗಿದ್ದ ಅಪ್ಪು ನೀನು ಎಂದು ಅತ್ತ ಅಜ್ಜಿ. ಥಿಯೇಟರ್ ಎದೂರು ಅಜ್ಜಿ ಅಳುವುದನ್ನ ನೋಡಿ ಕಣ್ಣೀರಾದ ಜನರು. ಧಾರವಾಡದ ಸಿದ್ದವ್ವ ಚಲವಾದಿ ಎನ್ನುವ ಅಜ್ಜಿಯಿಂದ ಕಣ್ಣೀರು