ಕಲಬುರಗಿ

ವೈದ್ಯರ ನಿರ್ಲಕ್ಷ್ಯದಿಂದ ಬಾಣಂತಿ ಮಹಿಳೆ ಸಾವನಪ್ಪಿರುವ ಘಟನೆ ಕಲಬುರಗಿ ಜಿಲ್ಲೆ ಅಫಜಲಪುರ ತಾಲೂಕಿನ ಅತನೂರಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಅಮಾನವೀಯ ಘಟನೆ ನಡೆದಿದೆ.

ಶುಕ್ರವಾರ ಮುಂಜಾನೆ ಅತನೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ‌ ಹೆರಿಗೆಯಾಗಿದ್ದಾ ಗೀತಾ (೨೩) ಮೃತ ಮಹಿಳೆ. ಗಂಡು ಮಗುವಿಗೆ ಜನ್ಮ ನೀಡಿದ್ದ ಗೀತಾ ನವಜಾತ ಶಿಶು ಆರೋಗ್ಯದಿಂದ ಇದ್ದು ಹೆರಿಗೆ ನಂತರ ತಾಯಿ ಸಾವು. ಗೀತಾ ಸಾವಿಗೆ ವೈದ್ಯರ ನಿರ್ಲಕ್ಷ್ಯ ಕಾರಣ ಅಂತಾ ಆರೋಪ.‌ ಆಸ್ಪತ್ರೆ ಮುಂದೆ ಶವವಿಟ್ಟು ಕುಟುಂಬದವರ ಆಕ್ರೋಶ. ಸರಿಯಾಗಿ ಹೆರಿಗೆ ಮಾಡಿಸಿಲ್ಲ ಅಂತಾ ಕುಟುಂಬಸ್ಥರ ಆರೋಪ. ಅಫಜಲಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.