ಉ.ಕ ಸುದ್ದಿಜಾಲ ಬೆಳಗಾವಿ :
ನಾನು ಚುನಾವಣೆಯ ಸಮಯದಲ್ಲಿ ಪ್ರತಿ ಸ್ಪರ್ಧೆ ಹತ್ತಿರ ಹಣ ಪಡೆದು ಹೊಂದಾಣಿಕೆ ರಾಜಕಾರಣ ಮಾಡುತ್ತೇನೆ ಎಂದು ನನ್ನ ಮೇಲೆ ಆರೋಪ ಮಾಡುತ್ತಿದ್ದು ನಾನೂ ಯಾವುದೇ ರೀತಿ ಹಣದ ಆಮಿಷಕ್ಕೆ ಒಳಗಾಗಿಲ್ಲ ಎಂದು ಗೋಕಾಕ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೇಟ್ ಆಕಾಂಕ್ಷಿ ಅಶೋಕ್ ಪೂಜಾರಿ ಧರ್ಮಸ್ಥಳ ಮಂಜುನಾಥನ ಸನ್ನಿದಿಯಲ್ಲಿ ಆಣೆ ಪ್ರಮಾಣ ಮಾಡಿದ್ದಾರೆ.
ಅಪಪ್ರಚಾರದಿಂದ ಬೇಸತ್ತು ಕ್ಷೇತ್ರದ ಜನರನ್ನ ಧರ್ಮಸ್ಥಳಕ್ಕೆ ಕರೆದ್ಯೋಯ್ದು ಆಣೆ ಪ್ರಮಾಣ ಸ್ಪರ್ಧಿ ಅಭ್ಯರ್ಥಿಯಿಂದ ಕಳೆದ ಚುನಾವಣೆಯಲ್ಲಿ ಹಣ ಪಡೆದು ಹೊಂದಾಣಿಕೆ ಮಾಡಿಕೊಂಡಿಲ್ಲ. 50 ವರ್ಷದಿಂದ ರಾಜಕೀಯ ಮೌಲ್ಯಗಳಿಗೆ ಪೂರಕ ಪ್ರಮಾಣಿಕ ರಾಜಕಾರಣ ಮಾಡಿದ್ದೇನೆ ಎಂದು ಅಶೋಕ ಪೂಜಾರಿ ಆಣೆ ಪ್ರಮಾಣ.
ನನ್ನ ವಿರುದ್ಧ ಪ್ರಮಾಣಿಕತೆ ಪ್ರಶ್ನಿಸುವ ಅಪಪ್ರಚಾರ ನಡೆಸಲಾಗುತ್ತಿದೆ ತಮ್ಮ ಮಕ್ಕಳ ಜೊತೆ ಸೇರಿ ಮಂಜುನಾಥನ ಸನ್ನಿದ್ಧಿಯಲ್ಲಿ ಸತ್ಯ ಸಾಕ್ಷರತೆ ಆಣೆ ಪ್ರಮಾಣ ಮಾಇದ ಅಶೋಕ ಪೂಜಿಅರಿ ಕಳೆದ 2008 ರಿಂದ 2019ರ ವರೆಗೆ ನಿರಂತರ ಸ್ಪರ್ಧಿಸಿ ಸತತ ಸೋಲು ಕಂಡಿರುವ ಪೂಜಾರಿ.
ಜಾರಕಿಹೋಳಿ ಸಹೋದರರ ಜೊತೆ ಹೊಂದಾಣಿಕೆ ಮಾಡಿಕೊಂಡು ಪೂಜಾರಿ ಸೋಲು ಆರೋಪ. ರೋಪಕ್ಕೆ ಬೇಸತ್ತು ತಮ್ಮ ಮಕ್ಕಳ ಜೊತೆ ಸೇರಿ ಧರ್ಮಸ್ಥಳ ಮಂಜುನಾಥನ ಸನ್ನಿಧಿಯಲದಲಿತ ಆಣೆ ಪ್ರಮಾಣ ಮಾಡಿದ ಅಶೋಕ ಪೂಜಾರಿ.