ಉ.ಕ ಸುದ್ದಿಜಾಲ ಹುಕ್ಕೇರಿ :
ಬಸ್ ಸಿಟ್‌ಗಾಗಿ ಜಗಳ ವಿಕೋಪಕ್ಕೆ ತಿರುಗಿ ಗಲಾಟೆ ಗಂಡ ಹೆಂಡತಿಗೆ ಮನಸೋ ಇಚ್ಚೆ ಹೊಡೆದ ಮುಸ್ಲಿಂ ಯುವಕರು ಮಹಿಳಾ ಗರ್ಭೀಣಿಗೂ ಮನಸೋ ಇಚ್ಚೆ ಹೊಡೆತ. ನನ್ನ ತಂದೆ – ತಾಯಿಗೆ ತುಂಬಾ ಹೊಡೆದಿದ್ದಾರೆ ಎಂದು ಕಣ್ಣೀರು ಹಾಕಿದ ಮಗಳು.
ನನ್ನ ತಂದೆ – ತಾಯಿಗೆ ತುಂಬಾ ಹೊಡೆದಿದ್ದಾರೆ ಎಂದು ಕಣ್ಣೀರು ಹಾಕಿದ ಮಗಳು
ಬಸ್ಸಿನಲ್ಲಿ ಆದ ಒಂದು ಸಣ್ಣ ಜಗಳ ವಿಕೋಪಕ್ಕೆ ತಿರುಗಿ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ ಮಸರಗುಪ್ಪಿ ಕ್ರಾಸ್ ಬಳಿ ಘಟನೆ ನಡೆದಿದೆ. ಸಂಕೇಶ್ವರದಿಂದ ಗೋಕಾಕ್ ಗೆ ಹೋರಟಿದ್ದ ಬಸ್‌ನಲ್ಲಿ ಗಲಾಟೆ.
ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಮಸರಗುಪ್ಪಿ ಕ್ರಾಸ್ ಬಳಿ ಗಲಾಟೆ ಬಸ್‌ನಲ್ಲಿ ಸಿಟ ವಿಚಾರಕ್ಕೆ ಹಿಂದೂ ಪತಿ ಪತ್ನಿ ಹಾಗೂ ಮುಸ್ಲಿಂ ಇಬ್ಬರ ಮಹಿಳೆ ಮಾತಿನ ಚಕಮಕಿ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿ ಜಗಳ ಜಗಳ ವಿಕೋಪ ಹಾದಿ ಹಿಡಿದಾಗ ಗೋಕಾಕ ತಾಲೂಕಿನ ಸಿಂಧಿಕುರಬೇಟ ಗ್ರಾಮದ ಮುಸ್ಲಿಂ ಮಹಿಳೆಯರು ಮನೆಯವರಿಗೆ ಕರೆ.
ಕರೆ ಮಾಡಿದ ಹಿನ್ನಲೆ ಫೀಲ್ಮಿ ಸ್ಟಾಯಲ್ ನಲ್ಲಿ ಬಂದ ಮುಸ್ಲಿಂ ಯುವಕರು ಬಂದು ಹಲ್ಲೆ. ತಂದೆ ತಾಯಿಯ ಮೇಲೆ ಹಲ್ಲೆ ಕಂಡ ಮಗಳು ಕಣ್ಣೀರು ಬೈಕ್ ಮೇಲೆ ಬಂದು ಮಸರಗುಪ್ಪಿ ಕ್ರಾಸ್ ಬಳಿ ಬಸ್ ಅಡ್ಡಗಟ್ಟಿ ಪರಪ್ಪ ಶಿವಪ್ಪ ನಾಸಿಪುಡಿ ಇತನ ಪತ್ನಿ ಸುನಿತಾ ಪರಪ್ಪ ನಾಶಿಪುಡಿ ಈ ಇಬ್ಬರನ್ನು ಬಸ್ಸಿನಿಂದ ಕೆಳಗೆ ಜಗ್ಗಿ ಮನ ಬಂದಂತೆ ಹೊಡೆದ ಖದೀಮರು.
ಪರಸಪ್ಪ ಪತ್ನಿ ಗರ್ಭೀಣಿ ಅಂತಾ ಹೇಳಿದರೂ ಮನಬಂದಂತೆ ಥಳಿತ ಬಸ್‌ನಲ್ಲಿದ್ದ ಪ್ರಯಾಣಿಕರು ಹೇಳಿದರು ಕೇಳದ ಮುಸ್ಲಿಂ ಯುವಕರು ಮನಬದಂತೆ ಥಳಿತ ಸದ್ಯ ಹುಕ್ಕೇರಿ ಪೋಲಿಸರು ವಿಚಾರಣೆ ನಡೆಸಿದ್ದಾರೆ. ಹುಕ್ಕೇರಿ ಪೊಲಿಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.