ಉ.ಕ ಸುದ್ದಿಜಾಲ ಹುಕ್ಕೇರಿ :
ಒಡ ಹುಟ್ಟಿದ ಅಣ್ಣನನ್ನೆ ಕೊಲೆ ಮಾಡಿದ ತಮ್ಮ, ರೋಚಕ ಪ್ರಕರಣವನ್ನ ಬೇಧಿಸುವಲ್ಲಿ ಯಮಕನಮರಡಿ ಪೊಲೀಸರು ಯಶಸ್ವಿ ಅಣ್ಣ ಹೆಚ್ಚು ಸಂಪಾದನೆ ಮಾಡಿ ಬೆಳವಣಿಗೆ ಆಗುವದನ್ನ ಸಹಿಸದೆ ಕೊಲೆ.
ಸ್ವಂತ ತಮ್ಮ ಅಣ್ಣನನ್ನ ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಕೊಲೆ, ಯಾರಿಗೂ ಸಂಶಯ ಬರದಂತೆ ಯಾಮಾರಿಸಿದ್ದ ಖತರನಾಕ ತಮ್ಮ. ತಮ್ಮನನ್ನ ಯಮಕನಮರಡಿ ಪೊಲೀಸರು ಬಂಧಿಸುವಲ್ಲಿ ಯಶಸ್ಬಿ, ಹಟ್ಟಿ ಆಲೂರು ಗ್ರಾಮದ ಅಣ್ಣ ರಾಯಪ್ಪ ಸುರೇಶ ಕಮತಿ ( 28 ) ಕೊಲೆ, ಬಸವರಾಜ ಕಮತಿ ( 22 ) ಕೊಲೆಗಾರ ತಮ್ಮ.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಟ್ಟಿ ಆಲೂರು ಗ್ರಾಮ ಒಂದು ತಿಂಗಳು ಕುಲುಂಕುಷ ತನಿಖೆ ಬಳಿಕ ಕೊಲೆ ಆರೋಪಿ ಸೆರೆ ರಾಯಪ್ಪ ನ ಒಡಹುಟ್ಟಿದ ಸಹೋಧರ ಬಸವರಾಜ ಸುರೇಶ ಕಮತಿ ಎಂಬುವದು (22), ಕೊಲೆ ಮಾಡುವಾಗ ಫೋನ ಮನೆಯಲ್ಲಿಟ್ಟಿದ್ದ ತಮ್ಮ
ಪೊಲೀಸರಿಗೆ ಮನೆಯಲ್ಲೆ ಇದ್ದೆ ಎಂದು ಹೇಳಿದ್ದ ಬಸವರಾಜ, ಅಣ್ಣನ ಹುಡಿಕಲು ಕುಟುಂಬಸ್ಥರು ಹೇಳಿದಾಗ ಅಣ್ಣನ ಮೊಬೈಲಗೆ ಕೇವಲ ಒಂದೇ ಕರೆ ಮಾಡಿ ಸುಮ್ಮನ್ನಿದ್ದ ಅಣ್ಣನ ಹುಡುಕಬೇಕಿದ್ದರೆ ಸತತವಾಗಿ ಆತನ ಮೊಬೈಲ್ ಕರೆ ಮಾಡಬೇಕಿದ್ದ ತಮ್ಮ ಒಂದೇ ಬಾರಿ ಕರೆ ಮಾಡಿದ್ದ ಗಮನಿಸಿದ ಪೊಲೀಸರು
ಸಂಶಯ ಬಂದು ಪೊಲೀಸರು ಕರೆದು ವಿಚಾರಣೆ ನಡೆಸಿದಾಗ ಕೊಲೆಗಾರನ ಸತ್ಯ ಬಯಲಿಗೆ ಬಂದಿದೆ. ಯಮಕನಮರಡಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲು
ಒಡ ಹುಟ್ಟಿದ ಅಣ್ಣನನ್ನೆ ಕೊಲೆ ಮಾಡಿದ ತಮ್ಮ
