ಉ.ಕ ಸುದ್ದಿಜಾಲ ಹುಕ್ಕೇರಿ :
ಯುವಕರು ರಸ್ತೆ ಮಧ್ಯದಲ್ಲಿ ಲಾಂಗ್ ಹಿಡಿದು ಅಟ್ಟಹಾಸ ಶಹಾಬಂದರ ಗ್ರಾಮದ ಕ್ರಾಸ್ ವಾಲ್ಮೀಕಿ ಕ್ರಾಸ್ ಹತ್ತಿರ ಸಾರ್ವಜನಿಕ ರಸ್ತೆ ಮೇಲೆ ನಿಂತು ಅಟ್ಟಹಾಸ ಮೆರೆದಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಶಹಾಬಂದರ ಗ್ರಾಮದಲ್ಲಿ ನಡೆದಿದೆ.
ಇಬ್ಬರು ಯುವಕರು ನಿಂತು ಹೋಗು ಬರುವ ಜನರಿಗೆ ನಮ್ಮ ಹತ್ತಿರ ತಲ್ವಾರ ಲಾಂಗ್ ಇದೆ. ಯಾರಾದರು ನಮ್ಮ ಉಸಾಬರಿಗೆ ಮಾಡಿದರೆ ಅವರನ್ನ ಬಿಡುವುದಿಲ್ಲ ಹಾಲಪ್ಪ ದ್ಯಾಮಪ್ಪ ಕಾಟಾಬಳಿ (25) ಹಾಗೂ ನಾಗರಾಜ ದ್ಯಾಮಣ್ಣಾ ಕಾಟಾಬಳಿ (21) ರಿಂದ ಕೃತ್ಯ
ರಸ್ತೆಯ ಮೇಲೆ ಲಾಂಗ್ ಹಿಡಿದು ಅವಾಚ್ಯ ಶಬ್ದಗಳಿಂದ ಬೈಯುವುದು ಚಿರಾಡುವುದು. ಹೋಗು ಬರುವ ಜನರಿಗೆ ಬಾಯಿಗೆ ಬಂದಂತೆ ಅವ್ಯಾಚ್ಯ ಶಬ್ದಗಳಿಂದ ಬೈಯುವುದನ್ನ ಮಾಡಿರುವ ಯುವಕರು.
ಸಾರ್ವಜನಿಕರು ತಿಳಿ ಹೇಳಿದರು ಕೇಳದ ಹಾಲಪ್ಪ ಹಾಗೂ ನಾಗರಾಜ ಹೇಳಿದಂತ ಸಾರ್ವಜನಿಕರಿಗೆ ತಮ್ಮ ಬಾಯಿಂದ ಅವಾಚ್ಯ ಶಬ್ದ ಹಾಗೂ ಏರು ಧ್ವನಿಯಲ್ಲಿ ಮತ್ತು ಉಲ್ಟಾ ಪಲ್ಟಾ ಮಾತನಾಡಿದ್ದ ಯುವಕರು. ಹುಕ್ಕೇರಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಯುವಕರು ರಸ್ತೆ ಮಧ್ಯದಲ್ಲಿ ಲಾಂಗ್ ಹಿಡಿದು ಅಟ್ಟಹಾಸ
