ಉ.ಕ ಸುದ್ದಿಜಾಲ ಕಾಗವಾಡ :

ಕಾಗವಾಡ ಮತಕ್ಷೇತ್ರದಲ್ಲಿ ದ್ವೇಷದ ರಾಜಕಾರಣ ನಡೆಯುತ್ತಿದೆ. ಸರ್ಕಾರ ತಾರತಮ್ಯ ನೀತಿಯನ್ನು ಖಂಡಿಸಿ ಕಾಗವಾಡ ನಲ್ಲಿ ಬಿಜೆಪಿ ಪಕ್ಷದಿಂದ ಪ್ರತಿಭಟನೆ. ರಮೇಶ್ ಜಾರಕಿಹೊಳಿ ಹಾಗೂ ಶ್ರೀಮಂತ ಪಾಟೀಲ್ ನೇತೃತ್ವದ ಪ್ರತಿಭಟನೆ.

Details

ಕಾಗವಾಡ ಮಾಜಿ‌ ಶಾಸಕ‌ ಶ್ರೀಮಂತ ಪಾಟೀಲ ನೇತೃದಲ್ಲಿ ಪ್ರತಿಭಟನೆ ಚೆನ್ನಮ್ಮ ವೃತ್ತದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡ ಬಿಜೆಪಿ. ಚೆನ್ನಮ್ನ ವೃತ್ತದಲ್ಲಿ ಜಮಾವಣೆಗೊಂಡ ನೂರಾರು ಕಾರ್ಯಕರ್ತರು ಕಾಗವಾಡ ಶಾಸಕ ರಾಜು ಕಾಗೆ ವಿರುದ್ದ ವಾಗ್ದಾಳಿ ನಡೆಸಿ ಕಾಗವಾಡ ಮಾಜಿ ಶಾಸಕ‌ ಶ್ರೀಮಂತ ಪಾಟೀಲ.

ರಾಜು ಕಾಗೆ ಅವರಿಂದ ಯಾವುದೇ ಬದಲಾವಣೆ ಹಾಗೂ ಕೆಲಸ ಕಾರ್ಯಗಳು ನಡೆಯುವುದಿಲ್ಲ. ರಾಜು ಕಾಗೆಯಿಂದ ಒಂದ ಮಾಡಾಕ ಸಾದ್ಯ ಅದು ದ್ವೇಷದ ರಾಜಕಾರಣ ಅದನ್ನ ಮಾತ್ರ ಬಿಡಬೇಕು.

ಕಾಗವಾಡ ಮತಕ್ಷೇತ್ರದ 5 ಕ್ಕೂ ಹೆಚ್ಚು ಗ್ರಾಮ ಪಂಚಾಯತಿಯವರಿಗೆ ವಸತಿ ಯೋಜನೆ ಮನೆ ನೀಡಿಲ್ಲ. ಬಡವರಿಗೆ ಮನೆ ನೀಡಬೇಕೆಂದರೆ ಎಜಂಟರಿಗೆ ಹಾಗೂ ಶಾಸಜರಿಗೂ ಕೂಡಾ ಹಣ ನೀಡಬೇಕು. ಅಂಗನವಾಡಿ ಸಹಾಯಕ ಸಹಾಯಕಿ ನೇಮಕಕ್ಕೂ ಒಂದು ಲಕ್ಷ, ಒಂದುವರೆ ಲಕ್ಷವನ್ನ ಕಾಗವಾಡ ಶಾಸಕ ತಾಜು ಕಾಗೆಗೆ ನೀಡಬೇಕು

ಕಾಗವಾಡ ಶಾಸಕ ರಾಜು ಕಾಹೆ ಅವರ ಮಾತಿಗೆ ಮನಿದರಾ ಕಾಗವಾಡ ಕ್ಷೇತ್ರದ ಅಧಿಕಾರಿಗಳು? ರಾಜು ಕಾಗೆ ಗುಂಡಾ ರಾಜಕಾರಣ ಮಾಡತ್ತಿದ್ದಾರೆ ಎಂದು ನೇರವಾಗಿ ಕಾಗೆ ಮೇಲೆ ಆರೋಪ ಮಾಡಿದ ಶ್ರೀಮಂತ ಪಾಟೀಲ. ನೂರಾರು ಕಾರ್ಯಕರ್ತರ ನೇತೃತ್ವದಲ್ಲಿ ಕಾಗವಾಡ ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆಯಲ್ಲಿ ಭಾಗಿ