ಉ.ಕ ಸುದ್ದಿಜಾಲ ಕಾಗವಾಡ :
ಅನುದಾನ ಬರ್ತಿದೆ ಇಲ್ಲ ಅಂತಾ ಹೇಳಿಲ್ಲ, ಉಲ್ಟಾ ಹೊಡದ್ರ ಕಾಗೆ ಅನುದಾನ ವಿಚಾರವಾಗಿ ಅಸಮಾಧಾನಗೊಂಡ ಶಾಸಕ ಕಾಗೆ ಬಾಯಿಂದ ಇದೆಂತ ಮಾತು ನೆಟ್ಟಿಗರು ಕಿಡಿ.
ಮೊನ್ನೆ ತಾನೆ ಅನುದಾನ ಸಿಗ್ತಿಲ್ಲ ಅಂದಿದ್ದ ಶಾಸಕ ಕಾಗೆ ಈಗ ಅನುದಾನ ಕೊರತೆ ಇಲ್ಲ ಎಂಬ ಮಾತನಾಡಿದ ಕಾಗವಾಡ ಶಾಸಕ ರಾಜು ಕಾಗೆ.
ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಉಗಾರ ಪಟ್ಟಣದ ತಮ್ಮ ಸ್ವ ಗೃಹದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಶಾಸಕ ರಾಜು ಕಾಗೆ. ಬಸವೇಶ್ವರ ಏತ್ ನೀರಾವರಿ ವಿಳಂಬಕ್ಕೆ ಅಧಿಕಾರಿಗಳು ನಂಟು. ಕಾಗೆ ಅಸಮರ್ಥ ಆಡಳಿತಕ್ಕೆ ಜನರ ಆಕ್ರೋಶ
ಚುನಾವಣೆ ಮುಗಿದ ವರ್ಷದಲ್ಲೇ ನೀರಾವರಿ ಅನುಸ್ಟಾನದ ಭರವಸೆ ನೀಡಿದ ಕಾಗೆ ಈಗ ಉಲ್ಟಾ ಹೊಡೆದಿದ್ದಾರೆ. ಶಾಸಕ ಕಾಗೆ ಮಾತಿಗೆ ನೀರಾವರಿ ಸಚಿವ ಡಿಸಿಎಂ ಡಿ. ಕೆ ಶಿವಕುಮಾರ ಅನುದಾನ ಬಿಡುಗಡೆ ಮಾಡುವುದಾಗಿ ಸವದತ್ತಿಯಲ್ಲಿ ಹೇಳಿಕೆ.
ಇದು ವರೆಗೂ ಒಂದು ರೂ ಪರಿಹಾರ ಬಂದಿಲ್ಲ . ಆದ್ರೆ ಉಲ್ಟಾ ಹೊಡೆದ ಶಾಸಕ ರಾಜು ಕಾಗೆ ವಿರುದ್ಧ ಕ್ಷೇತ್ರದ ಜನ ಸಿಡಿ ಮಿಡಿ