ಉ.ಕ ಸುದ್ದಿಜಾಲ ಕಾಗವಾಡ :
ಕಳ್ಳರ ಬಗ್ಗೆ ಜಾಗೃತಿ ಮೂಡಿಸಲು ಖುದ್ದು ಫೀಲ್ಡ್ಗೆ ಇಳಿದ ಮಹಿಳಾ ಪಿಎಸ್ಐ. ಪ್ರಯಾಣ ಮಾಡುವ ಮುಂಜಾಗ್ರತಯಿಂದ ಇರುವಂತೆ ಸಾರ್ವಜನಿಕರಿಗೆ ಸಲಹೆ.ಬಬೆಳಗಾವಿ ಜಿಲ್ಲೆಯ ಕಾಗವಾಡ ಪಿಎಸ್ಐ ಗಂಗಾ ಬಿರಾದಾರ ದಿಂದ ವಿನೂತನ ಪ್ರಯೋಗ.
ಬಸ್ ನಿಲ್ದಾಣದಲ್ಲಿ ಕರಪತ್ರ ಹಂಚಿ ಜಾಗೃತಿ ಮೂಡಿಸಿದ ಮಹಿಳಾ ಪಿಎಸ್ಐ. ಏನಾದರೂ ಸಮಸ್ಯೆಯಾದರೆ 112ಗೆ ಕರೆ ಮಾಡುವಂತೆ ಸಲಹೆ. ಮಹಿಳಾ ಪಿಎಸ್ಐ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ.
ಈ ಕೆಳಗಿನ ಸುದ್ದಿನೂ ಓದಿ
- ಮಗ ಲವ್ ಮ್ಯಾರೇಜ್, ತಾಯಿಗೆ ಬೆಂಕಿ ಹಚ್ಚಿದ ಹುಡುಗಿ ತಂದೆ
- KSRTC ಬಸ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ ಬೈಕ ಸವಾರ ಸಾವು
- ಲೈಂಗಿಕ ಕಿರುಕುಳಕ್ಕೆ ಬೇಸತ್ತು ಅಪ್ರಾಪ್ತ ಬಾಲಕಿ ಆತ್ಮಹತ್ಯೆ ಶರಣು!
- ಮಗಳು ಬದುಕ್ಕಿದ್ದಾಗಲೆ ನನ್ನ ಮಗಳು ನಮ್ಮ ಪಾಲಿಗೆ ಸತ್ತಳೆಂದು ತಿಥಿ ಮಾಡಿ ಊರಿಗೆ ಊಟ ಹಾಕಿಸಿದ ನೊಂದ ತಂದೆ
- ವಿಡಿಯೋ – ಮೊದಲ ಬಾರಿಗೆ ನಾನು ಸಹಕಾರ ಕ್ಷೇತ್ರಕ್ಕೆ ಎಂಟ್ರಿಯಾಗಿದ್ದೆನೆ : ರಾಜು ಕಾಗೆ