ಉ.ಕ ಸುದ್ದಿಜಾಲ ಕಲಬುರಗಿ :

ಕಲಬುರಗಿಯಲ್ಲಿ ರುಂಡ ಚೆಂಡಾಡಿ ಯುವಕನ ಬರ್ಬರ ಹತ್ಯೆ ಮಾಡಲಾಗಿದೆ. ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ರೈಲ್ವೆ ಹಳಿ ಮೇಲೆ ಬಿಸಾಕಿದ ಹಂತಕರು.

ಶಿವಕುಮಾರ್ (25) ಕೊಲೆಯಾದ ಯುವಕ. ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಶ್ರಿಚಂದ ಗ್ರಾಮದ ನಿವಾಸಿ. ಇತ ಕಲಬುರಗಿ ನಗರದ ಕನಕ ನಗರದಲ್ಲಿ ವಾಸವಿದ್ದ ಶಿವಕುಮಾರ್. ಪೋಟೊಗ್ರಾಫರ್ ಆಗಿ ಕೆಲಸ ಮಾಡಿಕೊಂಡಿದ್ದನು. ಈ ಕುರಿತು ವಾಡಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.