ಉ.ಕ ಸುದ್ದಿಜಾಲ ಮೈಸೂರು :
ನಾಡಹಬ್ಬ ದಸರೆಗೆ ಬಂದಿದ್ದ ಆನೆಗಳ ನಡುವೆ ಗುದ್ದಾಟ
ಅರಮನೆಯಿಂದ ಹೊರಕ್ಕೆ ಓಡಿ ಬಂದ ಆನೆಗಳು ಅರಮನೆಯಿಂದ ಹೊರಕ್ಕೆ ಬಂದ ಕಂಜನ್ ಹಾಗು ಧನಂಜಯ ಆನೆಗಳು. ತಪ್ಪಿದ ಭಾರಿ ಅನಾಹುತ
ಮಾವುತನನ್ನ ಕೆಳಕ್ಕೆ ಬೀಳಿಸಿ ಹೊರಕ್ಕೆ ಬಂದಿದ್ದ ಕಂಜನ್ ಆನೆ. ಕಂಜನ್ ಆನೆಯನ್ನ ನಿಯಂತ್ರಿಸಲು ಹರಸಾಹಸ ಪಟ್ಟ ಧನಂಜಯ ಆನೆ ಜಯಮಾರ್ತಾಂಡ ದ್ವಾರದ ಮೂಲಕ ಹೊರಗಡೆ ಬಂದ ಆನೆಗಳು.
ಮಾವುತ – ಕಾವಾಡಿಗಳ ಚಾಣಾಕ್ಷತದಿಂದ ಆನೆಗಳ ಆಟೋಟಕ್ಕೆ ಬ್ರೇಕ್ ಬಳಿಕ ಆನೆಗಳನ್ನ ಅರಮನೆಗೆ ಕರೆತಂದ ಸಿಬ್ಬಂದಿಗಳು.