ಉ.ಕ ಸುದ್ದಿಜಾಲ ಧಾರವಾಡ :
ಗರಗದ ಶ್ರೀಗುರು ಮಡಿವಾಳೇಶ್ವರ ಮಠದ ಪೀಠಾಧಿಪತಿ ಲಿಂಗೈಕ್ಯ ಶ್ರೀಚನ್ನಬಸವ ಮಹಾಸ್ವಾಮೀಜಿ (89) ಅನಾರೋಗ್ಯದಿಂದ ಲಿಂಗೈಕ್ಯ.
ಧಾರವಾಡ ತಾಲೂಕಿನ ಗರಗದ ಪ್ರಸಿದ್ಧಮಠ 55 ವರ್ಷಗಳಿಂದ ಮಠದಲ್ಲಿದ್ದ ಶ್ರೀಗಳು ಅನಾರೋಗ್ಯದ ಹಿನ್ನೆಲೆ ನಿಧನ.
ಕಳೆದ ವಾರವಷ್ಟೇ ಅದ್ಧೂರಿಯಾಗಿ ನಡೆದಿದ್ದ ಮಠದ ಜಾತ್ರೆ.