ಉ.ಕ ಸುದ್ದಿಜಾಲ ನಿಪ್ಪಾಣಿ :

ಅನಧಿಕೃತವಾಗಿ ಸಾಗಿಸುತ್ತಿದ್ದ 4 ಲಕ್ಷ ರೂಪಾಯಿಗಳು ವಶಕ್ಕೆ ಪಡೆಯಲಾಗಿದೆ. ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಕೊಗನೊಳ್ಳಿ ಚೆಕ್‌ಪೋಸ್ಟ್‌ನಲ್ಲಿ ಹಣ ಜಪ್ತಿ ಮಾಡಿದ ಪೊಲೀಸರು.

ಎರಡು ಪ್ರತ್ಯೇಕ ವಾಹನದಲ್ಲಿ ನಾಲ್ಕು ಲಕ್ಷ ರೂ ಸಾಗಾಟನೆಗೆ ಯತ್ನ. ವಾಹನಗಳನ್ನು ಪರಿಶೀಲಿಸಿದಾಗ ಅನಧಿಕೃತ ಹಣ ಪತ್ತೆ. ಒಂದು ವಾಹನದಲ್ಲಿ 2,56,770 ಹಾಗೂ  ಮತ್ತೊಂದು ವಾಹನದಲ್ಲಿ 1,40,000 ರೂ.ಗಳು ಸಾಗಾಟ ಮಾಡಲಾಗುತಿತ್ತು.

ಈ ಕುರಿತಂತೆ ನಿಪ್ಪಾಣಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.