ಉ.ಕ ಸುದ್ದಿಜಾಲ ರಾಯಬಾಗ :
ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆ ಹಿನ್ನಲೆ ಸದ್ಯ ಕೃಷ್ಣಾ ಒಳ ಹರಿವಿನಲ್ಲಿ ಬಾರಿ ಏರಿಕೆಬವೇದಗಂಗಾ, ಪಂಚಗಂಗಾ, ವೇದಗಂಗಾ, ಹೀರಣ್ಯಕೇಶಿ ಹಾಗೂ ಕೃಷ್ಣಾ ನದಿ ಒಳ ಹರಿವಿನಲ್ಲಿ ಬಾರಿ ಏರಿಕೆಯಾಗಿದೆ.
ಕರ್ನಾಟಕ ಮಹಾರಾಷ್ಟ್ರದ ಕೊಂಡಿಯಾಗಿರುವ ಕುಡಚಿ – ಉಗಾರ ಸೇತುವೆ ಜಲಾವೃತಗೊಂಡಿದೆ. ಒಂದೇ ತಿಂಗಳಲ್ಲಿ ಎರಡು ಬಾರಿ ಮುಳಗಡೆಯಾದ ಉಗಾರ – ಕುಡಚಿ ಸೇತುವೆ.
ದಿನಂಪ್ರತಿ ಸಾವಿರಾರು ಸಂಖ್ಯೆಯಲ್ಲಿ ಮಹಾರಾಷ್ಟ್ರ – ಕರ್ನಾಟಕ ವ್ಯಾಪಾರ ವಹಿವಾಟಿಗೆ ಅನಕೂಲವಾಗಿದ್ದ ಬ್ರಿಜ್ ಜಲಾವೃತ ಉಗಾರ – ಕುಡಚಿ ಬ್ರಿಜ್ ಎರಡು ಕಡೆ ಬ್ಯಾರಿಕೆಡ ಹಾಕಿ ಪೋಲಿಸ ನಿಯೋಜನೆ ಮಾಡಿದ ಜಿಲ್ಲಾಡಳಿತ