ಉ.ಕ ಸುದ್ದಿಜಾಲ ರಾಯಬಾಗ :

JDS ರಾಷ್ಟ್ರೀಯ ಉಪಾಧ್ಯಕ್ಷ ಪ್ರತಾಪರಾವ ಪಾಟೀಲ್ ಪುತ್ರ ಶಿವರಾಜ ಪಾಟೀಲ್ ಮೇಲೆ ದೂರು ಹಿನ್ನಲೆ ರಾಯಬಾಗ ಪಟ್ಟಣದಲ್ಲಿ ಪಾಟೀಲ್ ಕುಟುಂಬದಿಂದ ಬೃಹತ್ ಪ್ರತಿಭಟನೆ JDS ರಾಷ್ಟ್ರೀಯ ಉಪಾಧ್ಯಕ್ಷ ಪ್ರತಾಪರಾವ ಪಾಟೀಲ್ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆ

ಬೆಳಗಾವಿ ಜಿಲ್ಲೆಯ ರಾಯಬಾಗ ಪಟ್ಟಣದ ಅಂಬೇಡ್ಕರ್ ವೃತ್ತದಿಂದ ಮಹಾವೀರ ಭವನದ ವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ಪಾಟೀಲ್ ಕುಟುಂಬದ ವಿರುದ್ಧ ವಿನಾಕಾರಣ ದೂರು ದಾಖಲು ಮಾಡಿದ್ದಾರೆ ಕುಡಚಿ ಶಾಸಕ ಮಹೇಶ್ ತಮ್ಮಣ್ಣವರ ಕುಮ್ನಕ್ಕಿನಿಂದ ಸುಳ್ಳು ದೂರು ದಾಖಲು ಮಾಡಿದ್ದಾರೆ.

ದಿ. 07/10/25 ರಂದು ಹಾರೂಗೇರಿ ಪಟ್ಟಣದಲ್ಲಿ ದಾಖಲಾಗಿದ್ದ ದೂರು ಇಟ್ನಾಳ ಡಾಂಗೆ ಹಾಗೂ ಹೊನ್ನಳ್ಳಿ ಕುಟುಂಬದ ನಡುವೆ ನಡೆದಿದ್ದ ಗಲಾಟೆ ಗಾಲಟೆಯಲ್ಲಿ ಪಾಟೀಲ್ ಕುಟುಂಬ ಇಲ್ಲದಿದ್ದರು A1 ಆರೋಪಿಯನ್ನಾಗಿ ಮಾಡಿದ್ದಾರೆ ಎಂದು ಆಕ್ರೋಶ ಕೂಡಲೆ ಪ್ರಕರಣ ವಾಪಸ್ ಪಡೆಯಬೇಕು ಎಂದು ಪ್ರತಿಭಟನೆ