ಉ.ಕ ಸುದ್ದಿಜಾಲ ಯಾದಗಿರಿ :

ಅರಣ್ಯ ಪ್ರದೇಶದಲ್ಲಿ ಕಾಡು ಪ್ರಾಣಿಗಳನ್ನು ಬೇಟೆಯಾಡುತ್ತಿದ್ದ ಬೇಟೆಗಾರರು ಅರಣ್ಯಾಧಿಕಾರಿಗಳ ದಾಳಿ ಇಬ್ಬರು ಅಂತರರಾಜ್ಯ ಬೇಟೆಗಾರರ ಬಂಧನ. ಮೃತ 6 ಕಾಡು ಹಂದಿ ಹಾಗೂ ಕಮಾಂಡರ್ ಜೀಪ್ ಜಪ್ತಿ.

ಯಾದಗಿರಿ ಜಿಲ್ಲೆಯ ಮೊಟ್ನಳ್ಳಿಯ ಅರಣ್ಯ ಪ್ರದೇಶದಲ್ಲಿ ಬೇಟೆಯಾಡುತ್ತಿದ್ದ ಬೇಟೆಗಾರರು ಮಹಾರಾಷ್ಟ್ರ ಮೂಲದ ಬಂಟಿ ಹಾಗೂ ಜೀಪ್ ಚಾಲಕ ಕುಮಾರನನ್ನು ಬಂಧಿಸಿದ ಅರಣ್ಯಾಧಿಕಾರಿಗಳು. ಉಪ ಅರಣ್ಯ ಸಂರಕ್ಷಣಾಧಿಕಾರಿ ಸುನೀಲ್ ನೇತೃತ್ವದಲ್ಲಿ ಕಾರ್ಯಚರಣೆ ಇಬ್ಬರೂ ಆರೋಪಿಗಳು ಬಂಧನ, ಉಳಿದಿಬ್ಬರೂ ಪರಾರಿ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲು.