ಉ.ಕ ಸುದ್ದಿಜಾಲ ಹುಕ್ಕೇರಿ :

ಅಪ್ಪ ಮಕ್ಕಳು ನನ್ನ ಮುಖ್ಯಮಂತ್ರಿ ಆಗಲು ಬಿಡಲ್ಲ. ಮಗ ಸಿಎಂ ಆಗಬೇಕು ಎಂದು ಜೀವ ಇಟ್ಟುಕೊಂಡಿದ್ದಾರೆ ಮುಂದಿನ‌ ಸರಿ ಸಿಎಂ ಮಾಡಲಿಲ್ಲ ಅಂದ್ರೇ ನಾನೇ ಅಪ್ಪ ಮಗನ ವಿರುದ್ಧ ಪ್ರಚಾರ ಮಾಡುತ್ತೇನೆ ಸ್ವ ಪಕ್ಷದವರೇ ವಿರುಧ್ಧವೇ ಯತ್ನಾಳ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಯಮಕನಮರಡಿ ಮತಕ್ಷೇತ್ರದಲ್ಲಿ ಚಿಕ್ಕೋಡಿ ಲೋಕಸಭಾ ಬಿಜೆಪಿ ಅಭ್ಯರ್ಥಿ ಅಣ್ಣಾಸಾಬ ಜೊಲ್ಲೆ ಪರ ಪ್ರಚಾರ ಕಾರ್ಯಕ್ರಮದಲ್ಲಿ ಭಾಗಿಯಾಗಿ ಭಾಷಣ ಮಾಡಿದರು. ಸಿಎಂ ಅಗಲು ಬೊಮ್ಮಾಯಿ ಹೆಸರೇ ಇರಲಿಲ್ಲ.

ಯತ್ನಾಳ ಮಂತ್ರಿ ಆದರೇ ನನ್ನ ಮಗ ಕೂಡ ಮಂತ್ರಿ ಆಗಬೇಕು ಎಂದರು ಹೀಗಾಗಿ ಎರಡೂ ಆಗಲಿಲ್ಲ. ಬಿ ಎಸ್ ಯಡಿಯೂರಪ್ಪ ವಿರುದ್ದ ಪರೋಕ್ಷವಾಗಿ ಅಸಮಧಾನ ವ್ಯಕ್ತಪಡಿಸಿದ ಯತ್ನಾಳ

ಶಾಸಕಿ ಲಕ್ಷ್ಮೀ ಹೆಬ್ಬಾಳಕರ ವಿರುದ್ಧ ಹರಿಹಾಯ್ದ ಯತ್ನಾಳ ಪಂಚಮಸಾಲಿ ಹೋರಾಟದಲ್ಲಿ ಭಾಗಿಯಾದ ಕಾಂಗ್ರೆಸ್ ಶಾಸಕಿ ಹೆಬ್ಬಾಳಕರ ಅಣ್ಣಾವರ ತಪ್ಪಾಯಿತು ಮೀಸಲಾತಿ ಕೊಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಮತ್ತೆ ಯಾಕೆ ಬಂದು ಭಾಷಣ ಮಾಡಿದ್ದೀರಿ ಈಗ ಯಾಕೆ ಮೀಸಲಾತಿ ಕೊಡುತ್ತಿಲ್ಲ ಅಕ್ಕಾವರೇ ಲಕ್ಷ್ಮೀ ಹೆಬ್ಬಾಳಕರ ವಿರುದ್ಧ ಯತ್ನಾಳ ಆಕ್ರೋಶ.

ಸಚಿವ ಸತೀಶ ಹಾಗೂ ಲಕ್ಷ್ಮೀ ಹೆಬ್ಬಾಳಕರ ನಿಮ್ಮ ಮಕ್ಕಳು ಅಷ್ಟೇನೆ ಕಾಂಗ್ರೆಸ್ ಪಕ್ಷದಲ್ಲಿ ಇದ್ದಾರಾ ಬೇರೆ ಯಾರು ಇಲ್ಲವಾ?.‌ ಬಂದರೇ ಬಾ ಗೋಕಾಕ ಅಂದರೂ ಬರ್ರೇ ಮಕ್ಕಳ್ರಾ ಎಂದು ನಾ ಅಂದೇ ಆದರೆ ಯಾರು ಬರಲಿಲ್ಲ ಯಮಕನಮರಡಿ ಕ್ಷೇತ್ರದಲ್ಲಿ ಜನರು ಯಾರಿಗೂ ಹೆದರಬೇಡಿ.

ಸಿದ್ದರಾಮಯ್ಯ ಗ್ಯಾರಂಟಿ ಯೋಜನೆಗಳನ್ನ ಒಂದು ಕಡೆಯಿಂದ ಮತ್ತೊಂದು ಕಡೆ ಮರಳಿ ಪಡೆಯುತ್ತಿದ್ದಾರೆ ಗ್ಯಾರಂಟಿ ಯೋಜನೆಗಳೇ ಭೋಗಸ ಕಾಂಗ್ರೆಸ್ ಶಾಸಕರೇ ಗ್ಯಾರಂಟಿ ಯೋಜನೆಗಳನ್ನ ವಿರೋಧಿಸುತ್ತಿದ್ದಾರೆ. 10 ಸಾವಿರ ಕೋಟಿ ಏಕೆ ಮುಸ್ಲಿಂರಿಗೆ ಕೊಡುತ್ತೀರಿ ಸಿಎಂ ಅವರೇ ಹಾಲುಮತ ದಲಿತ ಸಮುದಾಯಗಳಲ್ಲಿ ಬಡವರು ಇಲ್ಲವಾ?

ನಾನೇನೂ ಗೃಹ ಸಚಿವರಾಗಿದ್ದರೇ ತಪ್ಪು ಮಾಡಿದ ಮಲಿಕ್ ಸಾಬ್ ಅಂಥವರನ್ನ ಸ್ಥಳದಲ್ಲೆ ಗುಂಡು ಹಾರಿಸಲು ಆದೇಶಿಸುತ್ತಿದ್ದೆ. ಮತ್ತೆ ಸಕ್ಕರೆ ಸಚಿವ ಶಿವಾನಂದ ಪಾಟೀಲ ವಿರುದ್ಧ ಹರಿಹಾಯ್ದ ಯತ್ನಾಳ. ಸಕ್ಕರೆ ಕಾರ್ಖಾನೆಗಳಿಗೆ ನನ್ನ ಮಗಳ ಚುನಾವಣೆಗೆ ಹಣ ಕೊಡಿ ರೈತರಿಗೆ ಗೂಟ ಹೊಡೆಯುತ್ತೇನೆ ಎಂದು ಶಿವಾನಂದ ಪಾಟೀಲ ಹೇಳುತ್ತಿದ್ದಾರೆ

ಇಲ್ಲಿಯವರು ಪಾಕಿಸ್ತಾನ ಅಂತಿದ್ದಾರೆ. ಪಾಕಿಸ್ತಾನದವರು ಕತ್ತೆ ಮಾಂಸ ತಿನ್ನುತ್ತಾರೆ ಕತ್ತೆ ಅವರ ಮೇಲೆ ಜೀವನ ನಡೆದಿದೆ. ಪಾಕಿಸ್ತಾನದವರು ಇಂದು ಮೋದಿ ಅವರಂಥ ಪ್ರಧಾನಿ ಬೇಕು ಅಂತಿದ್ದಾರೆ ಮೊದಲ ಪ್ರಧಾನಿ ನೆಹರೂ ವಿರುದ್ದ ಹರಿಹಾಯ್ದ ಯತ್ನಾಳ.

ರಾಮ ಮಂದಿರಕ್ಕೆ ವಿರೋಧಿಸಿ ಕಾಂಗ್ರೆಸ್ ಪಕ್ಷ 27 ವಕೀಲರನ್ನ ನಿಯೋಜಿಸಿತ್ತು. ಮೊದಲು ಕಾಶ್ಮೀರದವರು ಕಾಶ್ಮೀರಿ ಪಂಡಿತರೇ ಆಗಿದ್ದರು ಆದರೆ ಈಗ ಇವರೆಲ್ಲ ಕ್ರಾಸ್ ಬ್ರೀಡಗಳು 370 ಕರಾಳ ಕಾಯ್ದೆ ರದ್ದು ಮಾಡಿದ್ದಿ ನರೇಂದ್ರ ಮೋದಿ. ಬೊಮ್ಮಾಯಿ ಸರಕಾರದಲ್ಲಿ ಮೀಸಲಾತಿ ಹೆಚ್ಚಿಸಲಾಯಿತು