ಕೋಲಾರ :
ನಿರ್ಮಾಣ ಹಂತದ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ. ಕೋಲಾರ ತಾಲ್ಲೂಕು ಲಕ್ಷ್ಮೀಸಾಗರ ಗ್ರಾಮದ ಬಲಿ ಘಟನೆ
ಲಕ್ಷ್ಮೀಸಾಗರ ಗ್ರಾಮದ ಸತೀಶ್ ಎಂಬುವರಿಗೆ ಸೇರಿದ ನಿರ್ಮಾಣ ಹಂತದಲ್ಲಿದ್ದ ಮನೆ. ಅಪರಿಚಿತ ವ್ಯಕ್ತಿಯನ್ನು ಮನೆ ಎದುರು ನೇಣುಹಾಕಿರುವ ದುಷ್ಕರ್ಮಿಗಳು. ವೇಮಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ