ಹಾವೇರಿ :
ತಡರಾತ್ರಿ ಸುರಿದ ಮಳೆ ಹಿನ್ನಲೆ ದೇವಸ್ಥಾನದ ಗೋಪುರಕ್ಕೆ ಹೊಡೆದ ಸಿಡಿಲು. ಹಾವೇರಿ ತಾಲೂಕಿನ ನೆಗಳೂರು ಗ್ರಾಮದಲ್ಲಿ ಘಟನೆ. ಗ್ರಾಮದ ಐತಿಹಾಸಿಕ ಪ್ರಸಿದ್ಧ ಗ್ರಾಮದೇವಿಯ ಗೋಪುರಕ್ಕೆ ಸಿಡಿಲು..
ದ್ಯಾಮವ್ವದೇವಿ ದೇವಾಲಯದ ಗೋಪುರದ ಹಿಂಭಾಗ ಬಲಭಾಗದಲ್ಲಿ ಬಿರುಕು. ದೇವಾಲಯಕ್ಕೆ ವಿದ್ಯುತ್ ಸಂಪರ್ಕ ಬಂದ್. ನವರಾತ್ರಿ ಹಿನ್ನಲೆ ದೇವಿಮಹಾತ್ಮೆ ಪುರಾಣ ಕೂಡಾ ಬಂದಾಗಿವೆ. ದೇವಾಲಯದ ಗೋಪುರಕ್ಕೆ ಸಿಡಿಲು ಬಡಿದಿರುವುದು ಗ್ರಾಮಕ್ಕೆ ಕೇಡು. ಗ್ರಾಮಸ್ಥರಲ್ಲಿ ಹೆಚ್ಚಿದ ಆತಂಕ.